ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಾಯಿ ಪನೀರ್ ಮಾಡುವ ಸುಲಭ ವಿಧಾನ

ಅತಿ ಹೆಚ್ಚು ಎಲ್ಲರ ಬಾಯಲ್ಲಿ ಬರುವ ಒಂದು ಪನೀರ್ ಖಾದ್ಯ ಎಂದರೆ, ಅದು ಕಡಾಯಿ ಪನೀರ್. ಉತ್ತರ ಭಾರತದಲ್ಲಿ ಪ್ರಚಲಿತವಾಗಿರುವ ಈ ಪನೀರ್ ಬಗೆಯು ಈಗ ಭಾರತದ ಪ್ರತಿಯೊಂದು ಹೋಟೆಲ್‌ಗಳಲ್ಲಿ ಅತಿ ಹೆಚ್ಚು ಚಾಲ್ತಿಯಲ್ಲಿರುವ ಒಂದು ಖಾದ್ಯವೆಂದೇ ಹೇಳಬಹುದು. ಹೋಟೆಲ್‌ಗಳಲ್ಲಿ ಮಾಡುವ ಯಾವ ಖಾದ್ಯವನ್ನು ನಾವು ಮನೆಯಲ್ಲಿ ಮಾಡುವುದಿಲ್ಲ ಹೇಳಿ? ನಮ್ಮ ಸವಿರುಚಿ ಕಾರ್ಯಕ್ರಮದಲ್ಲಿ ಹೋಟೆಲ್ ಶೈಲಿಯ ಅದೆಷ್ಟೋ ವೆಜ್ ಕರ್ರಿ ಅಥವಾ ಪಲ್ಯದ ವಿಧಾನಗಳನ್ನು ನಾನು ಈಗಾಗಲೇ ಹಂಚಿಕೊಂಡಿದ್ದೇನೆ.ಅಂದ ಮೇಲೆ ಕಡಾಯಿ ಪನೀರ್ ಮಾಡದಿದ್ದರೆ ಹೇಗೆ ಹೇಳಿ! ಇವತ್ತು ನಾವು ರುಚಿಯಾದ ಕಡಾಯಿ ಪನೀರ್ ಮಾಡುವ ವಿಧಾನವನ್ನು ತಿಳಿಯೋಣ.

Edited By : Vijay Kumar
PublicNext

PublicNext

18/11/2021 12:57 pm

Cinque Terre

30.01 K

Cinque Terre

0