ಖಿಚಡಿ ಇದೊಂದು ಸಾಮಾನ್ಯವಾದ ಮೃದು ಆಹಾರ. ಹೊಟ್ಟೆಯಲ್ಲಿ ಏನಾದರು ಜೀರ್ಣಕ್ರಿಯೆಗೆ ಸಮಸ್ಯೆಯಾದಾಗ ಇದನ್ನು ಸೇವಿಸಲು ಸೂಚಿಸುತ್ತಾರೆ. ಖಿಚಡಿಯನ್ನು ಸಾಮಾನ್ಯವಾಗಿ ಬೇಳೆ ಮತ್ತು ಅಕ್ಕಿಯಿಂದ ತಯರಿಸುತ್ತೇವೆ. ಆದರೆ ಇಂದು ನಾವು ಇದೇ ರೀತಿಯ ಖಿಚಡಿಯನ್ನು ಸ್ವಲ್ಪ ವಿಭಿನ್ನವಾಗಿ ಮಾಡೋಣ. ಈ ಖಿಚಡಿಯಲ್ಲಿ ನಾವು ತರಕಾರಿಗಳನ್ನು ಬಳಸುತ್ತಿದ್ದೇವೆ, ಆದ್ದರಿಂದ ಇದನ್ನು ಮಸಾಲಾ ಖಿಚಡಿಯೆಂದು ಕರೆಯುತ್ತೇವೆ. ಮನೆಯಲ್ಲಿ ವಾರಕೊಮ್ಮೆಯಾದೂ ಮಾಡಿಕೊಳ್ಳಬಹುದು ಆರೋಗ್ಯದ ಜೊತೆಗೆ ರುಚಿಯಾಗಿಯೂ ಇರುತ್ತದೆ. ಬನ್ನಿ ಹಾಗಾದರೆ ರುಚಿಯಾದ ಮಸಾಲಾ ಖಿಚಡಿಯನ್ನು ಮಾಡಿ ಸವಿಯೋಣ.
PublicNext
16/11/2021 09:46 am