ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉತ್ತರ ಕರ್ನಾಟಕದ ಶೈಲಿಯಲ್ಲಿ ಬದನೇಕಾಯಿ ಎಣ್ಣೆಗಾಯಿ

ಉತ್ತರ ಕರ್ನಾಟಕದ ಪ್ರಸಿದ್ಧ ಅಡುಗೆಗಳಲ್ಲಿ ಬದನೆಕಾಯಿ ಎಣ್ಣೆಗಾಯಿ ಒಂದು. ಬದನೆಕಾಯಿಯ ಹೋಳಿನ ಪಲ್ಯ, ಸುಟ್ಟ ಬದನೆಕಾಯಿ ಪಲ್ಯ ಇವುಗಳೆಲ್ಲ ಮಾಡಿ ಬೇಜಾರಾದಾಗ ನಾವು ರುಚಿಯಾದ ಬದನೆಕಾಯಿ ಎಣ್ಣೆಗಾಯಿಯನ್ನು ಮಾಡಿಕೊಳ್ಳಬಹುದು. ಇದನ್ನು ತೆಳ್ಳಗಿನ ಜೋಳದ ರೊಟ್ಟಿಯೊಂದಿಗೆ ಸವಿಯುವಾಗ ಆಗುವ ಆನಂದವೇ ಬೇರೆ. ಬದನೆಕಾಯಿಯ ಒಳಗಡೆ ತುಂಬುವ ಮಸಾಲೆಯಲ್ಲಿ ಇರುವ ಶೇಂಗಾ, ಎಳ್ಳು, ಬೆಳ್ಳುಳ್ಳಿ, ಹುಣಸೆ ರಸ, ಬೆಲ್ಲ ಇವೆಲ್ಲವೂ ಬಾಯಿಗೆ ಒಳ್ಳೆಯ ರುಚಿ ತಂದುಕೊಡುತ್ತದೆ. ಮನೆಗೆ ನೆಂಟರು ಬಂದಾಗ ಇದನ್ನು ಬೇಗನೇ ಮಾಡಿಕೊಳ್ಳಬಹುದು. ಇದು ಎಲ್ಲರೂ ಇಷ್ಟಪಡುವಂತಹ ಒಂದು ರುಚಿಯಾದ ಪಲ್ಯ. ಬನ್ನಿ ಹಾಗಾದರೆ ರುಚಿಯಾದ ಬದನೆಕಾಯಿ ಎಣ್ಣೆಗಾಯಿಯನ್ನು ಮಾಡುವ ವಿಧಾನವನ್ನು ಹಂತ ಹಂತವಾಗಿ ನೋಡೋಣ.

Edited By : Vijay Kumar
PublicNext

PublicNext

13/11/2021 04:12 pm

Cinque Terre

32.3 K

Cinque Terre

0