ಹಯಗ್ರೀವ ಒಂದು ಸಾಂಪ್ರದಾಯಿಕ ಅಡುಗೆ. ಹಬ್ಬ ಹರಿದಿನಗಳಲ್ಲಿ ಹಾಗೂ ಮನೆಗೆ ಯಾರಾದರೂ ನೆಂಟರಿಷ್ಟರು ಬಂದಾಗ ಮಾಡುವಂತಹ ವಿಶಿಷ್ಟವಾದ ಅಡುಗೆ. ಹಾಗಂತ ಕೇವಲ ಹಬ್ಬ ಹರಿದಿನಗಳಲ್ಲಿ ಮಾತ್ರವಲ್ಲದೆ ಇದನ್ನು ಯಾವಾಗ ಬೇಕಾದರೂ ನಾವು ಮನೆಯಲ್ಲಿ ಮಾಡಿ ಸೇವಿಸಬಹುದು. ಹಯಗ್ರೀವ ಒಂದು ರುಚಿಯಾದ ಮತ್ತು ಆರೋಗ್ಯಕರವಾದ ಆಹಾರವೂ ಹೌದು. ಇದನ್ನು ಬೇಳೆ ಮತ್ತು ಬೆಲ್ಲದ ಮಿಶ್ರಣದಿಂದ ಮಾಡುವುದರಿಂದ ಬೇಳೆಯಲ್ಲಿರುವ ಪ್ರೋಟಿನ್ ಅಂಶ ಹಾಗೂ ಬೆಲ್ಲದಲ್ಲಿರುವ ಕಬ್ಬಿಣಾಂಶ ದೇಹಕ್ಕೆ ದೊರೆಯುತ್ತದೆ.
PublicNext
20/10/2021 01:27 pm