ಚಟ್ನಿ ಎಂದ ತಕ್ಷಣ ಮನಸ್ಸಿಗೆ ಬರುವುದು ಇಡ್ಲಿ ಅಥವಾ ದೋಸೆ ಜೊತೆ ಸವಿಯುವ ಕಾಯಿ ಚಟ್ನಿ. ಆದರೆ ಅದನ್ನು ಬಿಟ್ಟು ಇನ್ನೂ ಹಲವಾರು ಬಗೆಯ ಚಟ್ನಿಗಳಿವೆ. ಇವುಗಳನ್ನು ಚಪಾತಿ, ರೊಟ್ಟಿ ಮತ್ತು ಅನ್ನದ ಜೊತೆ ತಿನ್ನಬಹುದು. ಅಂತಹ ಚಟ್ನಿ ಗಳಲ್ಲಿ ಬೀಟ್ರೂಟ್ ಚಟ್ನಿಯೂ ಒಂದು. ಸಾಮಾನ್ಯವಾಗಿ ಬೀಟ್ರೂಟನ್ನು ಪಲ್ಯ ಹಾಗೂ ಸಾಂಬಾರು ಮಾಡಲು ಉಪಯೋಗಿಸುತ್ತೇವೆ. ಆದರೆ ಇದರಿಂದ ರುಚಿಯಾದ ಚಟ್ನಿಯನ್ನು ಸಹ ಮಾಡಬಹುದು. ಇಂದು ನಾವು ಸ್ವಾದಿಷ್ಟ ವಾದ ಬೀಟ್ರೂಟ್ ಚಟ್ನಿ ಮಾಡುವ ಬಗೆಯನ್ನು ನೋಡೋಣ.
PublicNext
20/10/2021 09:41 am