ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗರಿ ಗರಿಯಾದ ಜಿಲೇಬಿ ಮಾಡುವ ಸುಲಭ ವಿಧಾನ

ಎಲ್ಲರಿಗೂ ಪ್ರಿಯವಾದ ಒಂದು ಸಿಹಿ ತಿನಿಸು ಎಂದರೆ ಜಿಲೇಬಿ. ಕೆಲವೊಬ್ಬರಿಗೆ ಗರಿ ಗರಿಯಾದ ಜಿಲೇಬಿ ಇಷ್ಟವಾದರೆ ಇನ್ನೂ ಕೆಲವರಿಗೆ ರಸ ಭರಿತವಾದ ಮೆತ್ತನೆಯ ಜಿಲೇಬಿ ಇಷ್ಟವಾಗುತ್ತದೆ. ಸಣ್ಣ ಸಣ್ಣ ಕಾರ್ಯಕ್ರಮಗಳಲ್ಲಿ ಹಬ್ಬಗಳಲ್ಲಿ ಜಿಲೇಬಿ ಇದ್ದರೇನೇ ಚೆಂದ. ಅಂಗಡಿಗಳಲ್ಲಿ ಹೆಚ್ಚು ದುಡ್ಡು ಕೊಟ್ಟು ಇವುಗಳನ್ನು ಕೊಳ್ಳುವುದಕ್ಕಿಂತ ಮನೆಯಲ್ಲಿಯೇ ಸ್ವಚ್ಛವಾಗಿ ಹಾಗೂ ರುಚಿಯಾಗಿ ಇವುಗಳನ್ನು ಮಾಡಿಕೊಳ್ಳಬಹುದು.

Edited By : Vijay Kumar
PublicNext

PublicNext

17/10/2021 09:20 pm

Cinque Terre

40.59 K

Cinque Terre

0