ವಾಂಗೀಬಾತ್ ಬೆಂಗಳೂರಿನಲ್ಲಿ ಜನಪ್ರಿಯವಾದ ಒಂದು ಅಡುಗೆ. ಇದರಲ್ಲಿ ಮುಖ್ಯವಾದ ರುಚಿ ಬರುವುದೇ ಬದನೆಕಾಯಿ ಹಾಗೂ ಬಳಸುವ ಮಸಾಲೆಯಿಂದ. ಈಗಂತೂ ವಾಂಗೀಬಾತ್ ಪುಡಿ ಅಂಗಡಿಗಳಲ್ಲಿ ಸಿಗುವುದರಿಂದ, ತಯಾರಿಸುವುದು ಇನ್ನೂ ಸುಲಭ. ಆದರೆ ಇಂದು ನಾವು ಮನೆಯಲ್ಲಿಯೇ ಯಾವ ರೀತಿ ವಾಂಗೀಬಾತ್ ಪುಡಿ ಮಾಡುವುದನ್ನು ತಿಳಿಯೋಣ. ಈ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಇಟ್ಟುಕೊಂಡರೆ ಬೇಕಾದಾಗ ಬೇಗನೇ ವಾಂಗೀಬಾತ್ ಮಾಡಿ ಸವಿಯಬಹುದು.
PublicNext
04/10/2021 03:52 pm