ಹೊಟ್ಟೆ ಹಸಿವು ಕಂಡು ಬರುವ ಸಂದರ್ಭ ಕೆಲವರಿಗೆ ತಡೆದುಕೊಳ್ಳಲು ತುಂಬಾ ಕಷ್ಟ. ಇಂತಹ ಸಮಯದಲ್ಲಿ ಸಿಕ್ಕಸಿಕ್ಕ ಆಹಾರ ಪದಾರ್ಥಗಳನ್ನು ತಿಂದು ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಅದು ನಿಜಕ್ಕೂ ದೇಹಕ್ಕೆ ಆರೋಗ್ಯಕರವೇ ಅಥವಾ ಅಲ್ಲವೇ ಎಂಬುದನ್ನು ಪರೀಕ್ಷೆ ಸಹ ಮಾಡುವುದಿಲ್ಲ. ಆದರೆ ಆರೋಗ್ಯಕರವಾದ ಸ್ನ್ಯಾಕ್ಸ್ ಸೇವನೆ ಮಾಡಬೇಕು ಎಂದುಕೊಂಡರೆ ಇಲ್ಲಿದೆ ನೋಡಿ ಅಂತಹ ಆಹಾರ ಪದಾರ್ಥಗಳ ಪಟ್ಟಿ. ಮನೆಯಲ್ಲೇ ಈ ಮೂರು ತಿಂಡಿಗಳನ್ನು ತಯಾರಿಸಿ ರುಚಿ ಸವಿಯಿರಿ.
PublicNext
13/09/2021 08:55 pm