ಶಂಕರಪೋಳಿ ಹೆಸರು ನಿಮಗೆಲ್ಲ ಗೊತ್ತೇ ಇರುತ್ತದೆ. ಸಾಮಾನ್ಯವಾಗಿ ದೀಪಾವಳಿ ಸಮಯದಲ್ಲಿ ಮಾಡಲಾಗುವ ಒಂದು ಸಿಹಿಯಾದ ಮತ್ತು ಕುರುಕಲು ತಿಂಡಿ. ಅದೇ ರೀತಿಯಲ್ಲಿ ಮಾಡಲಾಗುವ ಇನ್ನೊಂದು ಕುರುಕಲು ತಿಂಡಿಯಿದೆ. ಇದಕ್ಕೆ ನಮಕ್ ಪಾರೆ ಅಥವಾ ನಮಕ್ ಪೋಳಿ ಎಂದು ಹೆಸರು. ಶಂಕರಪೋಳಿ ಮತ್ತು ನಮಕ್ ಪೋಳಿಗೆ ಇರುವ ವ್ಯತ್ಯಾಸವೆಂದರೆ ನಮಕ್ ಪೋಳಿಗೆ ಸಕ್ಕರೆ ಹಾಕಲಾಗುವುದಿಲ್ಲ. ಮತ್ತೆಲ್ಲ ವಿಧಾನ ಎರಡರಲ್ಲಿಯೂ ಒಂದೇ. ಈ ಸುಲಭವಾದ ನಮಕ್ ಪೋಳಿ ಮಾಡುವ ವಿಧಾನವನ್ನು ಇಂದು ತಿಳಿಯೋಣ.
PublicNext
12/09/2021 01:35 pm