ದೋಸೆಗಳಲ್ಲಿ ಮಸಾಲ ದೋಸೆ, ಸೆಟ್ ದೋಸೆ, ಖಾಲಿ ದೋಸೆ, ಚೀಸ್ ದೋಸೆ, ಪಿಜ್ಜಾ ದೋಸೆ ಹೀಗೆ ಹಲವಾರು ದೋಸೆಗಳನ್ನು ಕೇಳಿದ್ದೇವೆ. ಇಂದು ನಾವು ದಿಲ್ ಖುಷ್ ದೋಸೆ ಮಾಡುವುದನ್ನು ನೋಡೋಣ. ಈ ದೋಸೆಯ ವಿಶೇಷತೆ ಎಂದರೆ ಇದರಲ್ಲಿ ಚೀಸ್, ಚೆರ್ರಿ, ಡ್ರೈ ಫ್ರೂಟ್ಸ್ ಹಾಗೂ ತರಕಾರಿ ಪದಾರ್ಥಗಳನ್ನು ಬಳಸಲಾಗುತ್ತದೆ. ನೀವು ಕೂಡ ಒಮ್ಮೆ ಈ ರೆಸೆಪಿ ಟ್ರೈ ಮಾಡಿ ರುಚಿ ಸವಿಯಿರಿ.
PublicNext
07/09/2021 11:22 am