ಸಬ್ಬಕ್ಕಿ ಎಂದ ತಕ್ಷಣ ಎಲ್ಲರಿಗೆ ನೆನಪಾಗುವುದು ಸಬ್ಬಕ್ಕಿಯ ಪಾಯಸ. ಹೆಚ್ಚಿನ ಮನೆಗಳಲ್ಲಿ ಹಬ್ಬ ಹರಿದಿನಕ್ಕೆ ಸಬ್ಬಕ್ಕಿಯ ಪಾಯಸ ಸಾಮಾನ್ಯ. ಸಬ್ಬಕ್ಕಿಯಿಂದ ಪಾಯಸ ಮಾತ್ರವಲ್ಲದೆ ಅನೇಕ ವಿಧದ ಖಾದ್ಯಗಳನ್ನು ಕೂಡ ಮಾಡಲಾಗುತ್ತದೆ. ಸಬ್ಬಕ್ಕಿ ಖಿಚಡಿ, ಸಬ್ಬಕ್ಕಿ ವಡೆ, ಸಬ್ಬಕ್ಕಿ ದೋಸೆ, ಸಬ್ಬಕ್ಕಿಯ ಸಂಡಿಗೆ, ಹಪ್ಪಳ ಹೀಗೆ ಬೇರೆ ಬೇರೆ ಊರುಗಳಲ್ಲಿ ಸಬ್ಬಕ್ಕಿಯನ್ನು ಬೇರೆ ಬೇರೆ ರೀತಿಯಲ್ಲಿ ಬಳಸುತ್ತಾರೆ. ಇದರಲ್ಲಿ ಒಂದು ಸಬ್ಬಕ್ಕಿ ಇಡ್ಲಿ. ಇದರ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ನಾವು ಇಂದು ಮೃದುವಾದ ಸಬ್ಬಕ್ಕಿ ಇಡ್ಲಿಯನ್ನು ಮಾಡುವುದು ಹೇಗೆ ಎನ್ನುವುದನ್ನು ತಿಳಿಸಿಕೊಡಲಿದ್ದೇವೆ. ಇದು ಬೆಳಗಿನ ಉಪಹಾರದ ಜೊತೆಗೆ ಸಂಜೆಯ ಕಾಫಿಗೂ ಹೇಳಿ ಮಾಡಿಸಿದ್ದು.
PublicNext
31/08/2021 07:31 pm