ತರಕಾರಿ ಹಾಕದೆ ಅಥವಾ ತರಕಾರಿ ಹಾಕಿ ಹೀಗೆ ಅನೇಕ ವಿಧಾನದಲ್ಲಿ ಪಕೋಡವನ್ನು ಮಾಡಬಹುದು. ಈರುಳ್ಳಿ ಹಾಕಿಯೇ ಎರಡ್ಮೂರು ವಿಧಾನದಲ್ಲಿ ಪಕೋಡ ಮಾಡಬಹುದು. ಹೀಗೆ ಇಂದು ನಾವು ಈರುಳ್ಳಿ, ತರಕಾರಿ ಬೇಳೆ ಹಾಕಿ ವಿಶೇಷವಾಗಿ ಪಕೋಡ ಮಾಡುವುದನ್ನು ತಿಳಿಯೋಣ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ