ಮಿಶ್ರ ತರಕಾರಿಗಳನ್ನು ಹಾಕಿ ಹೋಟೆಲ್ ಶೈಲಿಯ ಘಮ್ಮೆನಿಸುವ ವೆಜಿಟಬಲ್ ಪಲಾವ್ ಮಾಡುವ ವಿಧಾನವನ್ನು ನಾವೆಲ್ಲಾ ಈಗಾಗಲೇ ತಿಳಿದುಕೊಂಡಿದ್ದೇವೆ. ಅದೇ ಪಲಾವಿನಲ್ಲಿ ಪುದಿನ ಸೊಪ್ಪನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸಿ ರುಚಿ ಇನ್ನಷ್ಟು ಹೆಚ್ಚಿಸಬಹುದು. ಸುವಾಸನೆಯಿಂದ ಸಮೃದ್ಧವಾದ ಈ ಪಲಾವ್ ವಿಧಾನದಲ್ಲಿ ಕೆಲವು ಸೌಮ್ಯವಾದ ಮಸಾಲೆಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ತಾಜಾ ಮೊಸರಿನೊಂದಿಗೆ ಅಥವಾ ರಾಯತದೊಂದಿಗೆ ಬಡಿಸಿ ತಿನ್ನಲು ಬಹಳ ರುಚಿ!
PublicNext
28/07/2021 08:46 am