ಧಾವಂತದ ಬದುಕಲ್ಲಿ ಮಹಿಳೆಯರಿ ಬೆಳ್ಳಂಬೆಳಿಗ್ಗೆ ಉಪಹಾರ ರೆಡಿ ಮಾಡೋಕೆ ಟೈಮೇ ಇರಲ್ಲ ಅಂತಾದ್ರಲ್ಲಿ ಫಟಾಫಟ್ ಅಂತ ಮಾಡಬಹುದಾದ ತಿಂಡಿಗಳಲ್ಲಿ ಪಡ್ಡು ಕೂಡ ಒಂದು. ಅದರಲ್ಲೂ ಮಸಾಲಾ ಪಡ್ಡು ಸ್ವಲ್ಪ ವಿಶೇಷ ಅನ್ಸುತ್ತೆ. ಅಂತಹ ಹದ ತಪ್ಪದ ರುಚಿಕಟ್ಟಾದ ಮಸಲಾ ಪಡ್ಡು , ಜೊತೆಗೆ ಶೇಂಗಾ ಚಟ್ನಿ ಮಾಡೋದು ಹೇಗೆ? ಇಲ್ಲಿದೆ ನೋಡಿ.
PublicNext
25/11/2020 10:20 am