ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ : PFI, CFI ಮುಖಂಡರು ಪೊಲೀಸರ ವಶಕ್ಕೆ

ರಾಜ್ಯದಾದ್ಯಂತ NIA ಹಾಗೂ ಪೊಲೀಸರ ಕಾರ್ಯಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಪಿಎಫ್ ಐ, ಸಿಎಫ್ ಐ ಹಾಗೂ ಎಸ್ ಡಿಪಿಐ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗಂಗಾವತಿಯಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಂಗಾವತಿ ಡಿವೈಎಸ್ಪಿ ಆರ್ ಎಸ್ ಉಜ್ಜನಕೊಪ್ಪ ನೇತೃತ್ವದಲ್ಲಿ ತಡ ರಾತ್ರಿ ದಾಳಿಯಾಗಿದ್ದು, ಪಿಎಫ್ ಐ ಹಾಗೂ ಸಿಎಫ್ ಐ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ. ಪಿಎಫ್ ಐ ಸಂಘಟನೆಯ ಸರ್ಫರಾಜ್ ಹಾಗೂ ಸಿಎಫ್ ಐ ನ ರಸೂಲ್ ನನ್ನು ವಶಕ್ಕೆ ಪಡೆದು ಪೊಲೀದರು ತೀವ್ರ ವಿಚಾರಣೆ ನಡೆಸಿದ್ದಾರೆ.

Edited By :
PublicNext

PublicNext

27/09/2022 12:24 pm

Cinque Terre

22.27 K

Cinque Terre

0