ಕೊಪ್ಪಳ : ನಾಡಿನಾದ್ಯಂತ ಆಯುಧ ಪೂಜೆ ಸಂಭ್ರಮ ಮನೆ ಮಾಡಿದೆ. ಕೊಪ್ಪಳದಲ್ಲಿಯೂ ಆಯುಧ ಪೂಜೆಯ ಸಂಭ್ರಮ ಜೋರಾಗಿದೆ.
ಕೊಪ್ಪಳ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಆಯುಧ ಪೂಜೆಯ ಸಂಭ್ರಮಾಚರಣೆ ಜೋರಾಗಿದೆ.ಆಸ್ಪತ್ರೆಯ ಸಿಬ್ಬಂದಿಗಳು ವೈದ್ಯಕೀಯ ಸಲಕರಣೆಗಳಿಗೆ ಪೂಜೆ ನೆರವರಿಸಿ ಹಬ್ಬ ಆಚರಿಸಿದರು.
ಅಲ್ಲದೆ ಆಪರೇಶನ್ ಥೇಟರ್ ನಲ್ಲಿ ಪೂಜೆ ಸಲ್ಲಿಸಿದ ಸಿಬ್ಬಂದಿಗಳು ಕುಂಬಳಕಾಯಿ ಒಡೆದು ಪೂಜೆ ಸಲ್ಲಿಸಿದರು. ಪೂಜೆಯಲ್ಲಿ ಜಿಲ್ಲಾಸ್ಪತ್ರೆ ಸಿಬ್ಬಂದಿಗಳು ಸೇರಿದಂತೆ ವೈದ್ಯರು ಪಾಲ್ಗೊಂಡಿದ್ದರು.
PublicNext
04/10/2022 04:01 pm