ಕೊಪ್ಪಳ : ಚಹಾದ ಆಂಗಡಿಯಲ್ಲಿ ಸಿಲಿಂಡರ್ ಸ್ಫೋಟ ಆಗಿದ್ದು 4 ಮಳಿಗೆ 4 ಮನೆಗಳೂ ಜಖಂ ಆಗಿದೆ. ಮಧ್ಯರಾತ್ರಿ 2ರ ಸುಮಾರಿಗೆ ಘಟನೆ ನಡೆದಿದ್ದು 4 ಮಳಿಗೆ 4 ಮನೆಗಳು ಜಖಂ ಆಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಘಟನೆ ನಡೆದಿದ್ದು, ಆಂದಾಜು ₹40 ಲಕ್ಷ ಹಾನಿ ಆಗಿರುವ ಮಾಹಿತಿ ಲಭ್ಯವಾಗಿದೆ. ನೀರಿನಿಂದ ಬೆಂಕಿ ನಂದಿಸಲು ಹೋಗಿದ್ದ ವೈದ್ಯೆ ಡಾ. ಸುಲೋಚನಾಗೆ ಕೂಡ ಗಾಯವಾಗಿದೆ.
PublicNext
09/01/2025 08:27 am