ಕೋಲಾರ: ಕೋಲಾರ ಜಿಲ್ಲೆಯ ಹೊರವಲಯದಲ್ಲಿರುವ ಕೊಂಡರಾಜನಹಳ್ಳಿ ಬಳಿ ಅದ್ಧೂರಿಯಾಗಿ ವಿಜಯದಶಮಿ ಹಬ್ಬ ಆಚರಿಸಲಾಯಿತು. ಕೋಲಾರ ತಹಶಿಲ್ದಾರ್ ನಾಗರಾಜ್ ಅವರಿಂದ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ಬಳಿಕ ಬನ್ನಿ ಪತ್ರೆಗಾಗಿ ಮುಗಿಬಿದ್ದ ಜನರು ಮುಗಿಬಿದ್ದರು.
ಬಳಿಕ ದೇವರ ಉತ್ಸವದ ಮೆರವಣಿಗೆಗೆ ತಹಶಿಲ್ದಾರ್ ನಾಗರಾಜ್ ಅವರಿಂದ ಚಾಲನೆ ನೀಡಲಾಯ್ತು. ದೇವರ ಉತ್ಸವದ ಜೊತೆ ಪುನಿತ್ ರಾಜ್ ಕುಮಾರ್ ಅವರ ಬಾವಚಿತ್ರ ಸಹ ಭಾವಚಿತ್ರ ಕಂಡು ಬಂದಿದ್ದು ವಿಶೇಷವಾಗಿತ್ತು.
PublicNext
05/10/2022 09:56 pm