ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಮಾನದ ರೆಕ್ಕೆಗೆ ಹಗ್ಗ ಕಟ್ಟಿ ಉಯ್ಯಾಲೆ ಆಡಿದ ತಾಲಿಬಾನಿಗಳು

ಕಾಬೂಲ್: ಅಪ್ಘಾನಿಸ್ತಾನದಲ್ಲಿ ಈಗ ತಾಲಿಬಾನಿಗಳದ್ದೇ ಪಾರುಪತ್ಯ. ಅವರು ಆಡಿದ್ದೇ ಆಟ, ಮಾಡಿದ್ದೇ ಕಾನೂನು. ಈ ನಡುವೆ ಅವರ ಕುಚೇಷ್ಟೆಯ ವಿಡಿಯೋಗಳು ವೈರಲ್ ಆಗ್ತಾ ಇವೆ.

ಅದರಲ್ಲಿ ಇದೂ ಒಂದು. ಕೆಟ್ಟು ನಿಂತ ವಿಮಾನದ ರೆಕ್ಕೆಗೆ ಹಗ್ಗ ಕಟ್ಟಿದ ತಾಲಿಬಾನಿಗಳು ಅದರಿಂದಲೇ ಉಯ್ಯಾಲೆ ಆಡಿದ್ದಾರೆ. ಸಖತ್ ಮಜಾ ತಗೊಂಡಿದ್ದಾರೆ. ತಾಲಿಬಾನಿಗಳ ಈ ಕಪಿಚೇಷ್ಟೆಯ ವಿಡಿಯೋ ಕಂಡ ನೆಟ್ಟಿಗರು ಬಗೆ ಬಗೆಯ ಕಾಮೆಂಟ್ ಮಾಡ್ತಿದ್ದಾರೆ.

Edited By : Nagaraj Tulugeri
PublicNext

PublicNext

10/09/2021 10:02 pm

Cinque Terre

120.37 K

Cinque Terre

4

ಸಂಬಂಧಿತ ಸುದ್ದಿ