ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು-ಮುಂಬೈ ಜಂಕ್ಷನ್ ಮಧ್ಯೆ ಸಾಪ್ತಾಹಿಕ ವಿಶೇಷ ರೈಲು!

ಉಡುಪಿ: ಕೊಂಕಣ ರೈಲ್ವೆಯು ಈಗ ಗಣೇಶ ಹಬ್ಬದ ಸಮಯದಲ್ಲಿ ಜನರ ವಿಶೇಷ ಬೇಡಿಕೆ ಹಿನ್ನೆಲೆಯಲ್ಲಿ ಸೆಂಟ್ರಲ್ ರೈಲ್ವೆ ಸಹಯೋಗದೊಂದಿಗೆ ಮುಂಬೈ ಲೋಕಮಾನ್ಯ ತಿಲಕ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ಇನ್ನೊಂದು ಸಾಪ್ತಾಹಿಕ ರೈಲು ಓಡಿಸಲು ನಿರ್ಧರಿಸಿದೆ.

ರೈಲು ನಂಬರ್ 01165 ಲೋಕಮಾನ್ಯ ತಿಲಕ್-ಮಂಗಳೂರು ಜಂಕ್ಷನ್ ಎಸಿ ವಿಶೇಷ ಸಾಪ್ತಾಹಿಕ ರೈಲು ಆ.16,23,30, ಹಾಗೂ ಸೆ.06 ಪ್ರತಿ ಮಂಗಳವಾರ ಮಧ್ಯ ರಾತ್ರಿ 12.45ಕ್ಕೆ ಮುಂಬೈಯಿಂದ ಪ್ರಯಾಣ ಬೆಳಸಲಿದ್ದು ಅದೇ ದಿನವೇ ಸಂಜೆ 7.30ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.

ರೈಲು ನಂಬರ್ 01166 ಮಂಗಳೂರು ಜಂಕ್ಷನ್-ಲೋಕಮಾನ್ಯ ತಿಲಕ್ ಎಸಿ ವಿಶೇಷ ಸಾಪ್ತಾಹಿಕ ರೈಲು ಆ.16,23,30, ಹಾಗೂ ಸೆ.06 ಪ್ರತಿ ಮಂಗಳವಾರ ರಾತ್ರಿ 10.20ಕ್ಕೆ ಮಂಗಳೂರು ಜಂಕ್ಷನಿಂದ ಪ್ರಯಾಣ ಬೆಳೆಸಲಿದ್ದು,ಮರುದಿನ ಸಂಜೆ 6.30ಕ್ಕೆ ಮುಂಬೈ ತಲುಪಲಿದೆ.

Edited By :
PublicNext

PublicNext

21/07/2022 03:45 pm

Cinque Terre

37.06 K

Cinque Terre

0

ಸಂಬಂಧಿತ ಸುದ್ದಿ