ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಚಾರಕ್ಕೆ ಸಂಚಕಾರ ತಂದ ರಸ್ತೆ ಸಂಚಾರ

ಪಾವಗಡ : ಪಾವಗಡ ತಾಲೂಕಿನಲ್ಲಿ ತಗ್ಗು ಗುಂಡಿಗಳಿಂದ ಕೂಡಿದ ರಸ್ತೆಯಿಂದಾಗಿ ಜನ ರೋಸಿ ಹೋಗಿದ್ದಾರೆ.ಇದು ಪಾವಗಡದ ಗುಜ್ಜುನಡುವಿನಿಂದ ಚಿನ್ನಮ್ಮನಹಳ್ಳಿ ರಸ್ತೆ ಮತ್ತು ಕೆಟಿ ಹಳ್ಳಿ ಇಂದ ಜಂಗಮರ ಹಳ್ಳಿ ರಸ್ತೆಯ ಚಿತ್ರಣ.

ಈ ಹರಿದ ರಸ್ತೆಯಲ್ಲಿ ನಿತ್ಯ ಜನ ಓಡಾಡುವ ಅನಿವಾರ್ಯತೆ ಇದೆ. ಇದನ್ನೇಲ್ಲಾ ಸರಿಪಡಿಸಿ ಜನ ಸಂಚಾರಕ್ಕೆ ಸೂಕ್ತ ರಸ್ತೆ ಕಲ್ಪಿಸಿಕೊಡಬೇಕಾದ ಶಾಸಕರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಕ್ಷೇತ್ರದ ಜನ ಆಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವರಾ ಎನ್ನುವುದನ್ನು ಕಾದು ನೋಡಬೇಕಿದೆ.

Edited By : Nirmala Aralikatti
PublicNext

PublicNext

11/07/2022 10:41 pm

Cinque Terre

16.34 K

Cinque Terre

0

ಸಂಬಂಧಿತ ಸುದ್ದಿ