ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು-ಕಾರವಾರ ಪ್ರಯಾಣಿಕರಿಗೆ ಸಿಹಿ ಸುದ್ದಿ-ಏನ್ ಗೊತ್ತೇ ?

ಬೆಂಗಳೂರು: ರೈಲು ಪ್ರಯಾಣಿಕರಿಗೆ ಈಗೊಂದು ಸಿಹಿ ಸುದ್ದಿ. ಅದರಲ್ಲೂ ಕರಾವಳಿಯಿಂದ ಬೆಂಗಳೂರು ಹಾಗೂ ಬೆಂಗಳೂರಿನಿಂದ ಕರಾವಳಿ ಪ್ರಯಾಣಿಸೋರಿಗೇನೆ ಈ ಒಂದು ಸುದ್ದಿ ಅನ್ವಹಿಸುತ್ತದೆ.

ಈ ಮಾರ್ಗದಲ್ಲಿ ಓಡಾಡೋ ರೈಲುಗಳ ಸಮಯವನ್ನ 45 ನಿಮಿಷ ಕಡಿತಗೊಳಿಸಲಾಗಿದೆ. ಆದರೆ, ಇದು ಮುಂದಿನ ತಿಂಗಳಿನಿಂದಲೇ ಜಾರಿಗೆ ಕಾರ್ಯರೂಪಕ್ಕೆ ಬರುತ್ತದೆ.

ಹೌದು, ಕಾರವಾರ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಪ್ರಯಾಣದ ಸಮಯವನ್ನ 45 ನಿಮಿಷ ಕಡಿತಗೊಳಿಸಲಾಗಿದೆ. ಕಾರವಾರದಿಂದ ಬೆಂಗಳೂರಿಗೆ ಬರುವ ಪಂಚಗಂಗಾ ಎಕ್ಸಪ್ರೆಸ್ ರೈಲಿನ ಪ್ರಯಾಣದ ಸಮಯ ಕೂಡ ಕಡಿಮೆ ಆಗಲಿದೆ. ಇದರಿಂದ ಬೆಂಗಳೂರಿನಿಂದ ಕರಾವಳಿಗೆ ಬರೋ ಪ್ರಯಾಣಿಕರು ಬಹುಬೇಗನೆ ಇಲ್ಲಿಗೆ ತಲುಪಬಹುದಾಗಿದೆ.

Edited By :
PublicNext

PublicNext

04/05/2022 02:31 pm

Cinque Terre

18.6 K

Cinque Terre

0

ಸಂಬಂಧಿತ ಸುದ್ದಿ