ಬೆಂಗಳೂರು : ನಗರದಲ್ಲಿ ಮೃತ್ಯು ಕೂಪವಾಗಿರುವ ರಸ್ತೆ ಗುಂಡಿಗಳನ್ನು ಖುದ್ದು ಸಂಚಾರಿ ಪೊಲೀಸರು ರಸ್ತೆಗಿಳಿದು ರಸ್ತೆಗುಂಡಿ ಮುಚ್ಚುವ ಕಾರ್ಯ ಮಾಡಿದ್ದಾರೆ.
ಬೆಂಗಳೂರು ಪಶ್ಚಿಮ ವಿಭಾಗದ ಸಂಚಾರಿ ಪೊಲೀಸರಿಂದ ಈ ಗುಂಡಿ ಮುಚ್ಚುವ ಕಾರ್ಯ ಸತತ ನಾಲ್ಕೈದು ದಿನಗಳಿಂದ ನಡೆಯುತ್ತಿದೆ. ತಮ್ಮ ಠಾಣಾ ವ್ಯಾಪ್ತಿಯ ಬ್ಯಾಟರಾಯನಪುರ, ಚಿಕ್ಕಪೇಟೆ, ಮೈಸೂರು ರಸ್ತೆಯಲ್ಲಿನ ಪೊಲೀಸರು ತಾತ್ಕಾಲಿಕವಾಗಿ ಮುಚ್ಚುತ್ತಿದ್ದಾರೆ.
PublicNext
19/10/2021 08:16 pm