ಬೆಂಗಳೂರು: ಗೋಡ್ಸೆ ಪರವಾಗಿ ಟ್ವೀಟ್ ಮಾಡಿ ಸುದ್ದಿಯಾಗಿದ್ದ ಸ್ಯಾಂಡಲ್ ವುಡ್ ನಟಿ ಅನಿತಾ ಭಟ್ ಈ ಸಲ ಹದಗೆಟ್ಟ ರಸ್ತೆಗಳ ಬಗ್ಗೆ ಸಿಡಿದಿದೆದ್ದಿದ್ದಾರೆ.
ಬೆಂಗಳೂರಿನ ಪ್ರಮುಖ ವಾಹನ ನಿಬಿಡ ರಸ್ತೆಯೊಂದರಲ್ಲಿ ಸಂಚಾರಿ ಪೊಲೀಸರು ತಾವೇ ಮುಂದಾಗಿ ತಗ್ಗು-ಗುಂಡಿಗಳಿಗೆ ಕಾಂಕ್ರೀಟ್ ತುಂಬುತ್ತಿದ್ದಾರೆ. ಇದರ ವಿಡಿಯೋವನ್ನು ಪತ್ರಕರ್ತ ವಿಶ್ವೇಶ್ವರ ಭಟ್ ಟ್ವೀಟ್ ಮಾಡಿದ್ದರು. ಇದೇ ವಿಡಿಯೋ ರಿಟ್ವೀಟ್ ಮಾಡಿರುವ ನಟಿ ಅನಿತಾ ಭಟ್, "ಸರ್ಕಾರದವರು ಅಥವಾ ಬಿಬಿಎಂಪಿ ಅವರುಗಳು ಯಾರೂ ಇಂತಹ ರಸ್ತೆಗಳಲ್ಲಿ ಓಡಾಡೋದಿಲ್ವೇ? ಎಂದು ಪ್ರಶ್ನೆ ಮಾಡಿದ್ದಾರೆ.
PublicNext
13/09/2021 12:31 pm