ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸ 7 ನಗರಕ್ಕೆ ಇಂಡಿಗೊ ಸೇವೆ

ನವದೆಹಲಿ: ಫೆಬ್ರುವರಿ, ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಕ್ರಮವಾಗಿ ಲೇಹ್-ದರ್ಭಂಗಾ, ಕರ್ನೂಲ್-ಆಗ್ರಾ, ಬರೇಲಿ-ದುರ್ಗಾಪುರ, ರಾಜ್ ಕೋಟ್ ಗೆ ಹೊಸ ವಿಮಾನಯಾನಗಳನ್ನು ಪ್ರಾರಂಭಿಸಲು ಇಂಡಿಗೊ ನಿರ್ಧರಿಸಿದೆ.ಎಲ್ಲಾ ರೀತಿಯ ಅನುಮತಿ ದೊರೆತ ಬಳಿಕ ವಿಮಾನಗಳ ವೇಳಾಪಟ್ಟಿಯನ್ನು ನಿರ್ಧರಿಸಲಾಗುವುದು ಎಂದು ಇಂಡಿಗೊ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

ಸದ್ಯ ಇಂಡಿಗೊ ದೇಶಿಯವಾಗಿ 61 ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿದೆ. ಹೊಸ ವಿಮಾನಯಾನಗಳೊಂದಿಗೆ ಇದರ ಸಂಖ್ಯೆ 68ಕ್ಕೆ ಏರಿಕೆಯಾಗಲಿದೆ.

Edited By : Nirmala Aralikatti
PublicNext

PublicNext

12/01/2021 02:59 pm

Cinque Terre

34.64 K

Cinque Terre

0

ಸಂಬಂಧಿತ ಸುದ್ದಿ