ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಶ್ವದಾದ್ಯಂತ 10 ಕೋಟಿ ಜನ ಮನೆ-ಮಠ ತೊರೆದಿದ್ದಾರೆ!

ವಿಶ್ವದಾದ್ಯಂತ ಜನ ಬಲವಂತದಿಂದಲೇ ತಮ್ಮ ಮನೆ-ಮಠಗಳನ್ನ ತೊರೆದು ಹೋಗಿದ್ದಾರೆ. ಹಾಗೆ ಎಲ್ಲವನ್ನೂ ಬಿಟ್ಟು ಹೋದವರ ಸಂಖ್ಯೆ 10 ಕೋಟಿ ಆಗಿದೆ. ಹಾಗಂತ ಇದನ್ನ ನಾವ್ ಹೇಳ್ತಿಲ್ಲ. ವಿಶ್ವದ ಸಂಸ್ಥೆ ಈ ಬಗ್ಗೆ ವರದಿ ಸಲ್ಲಿಸಿದೆ.

ವಿಶ್ವ ಸಂಸ್ಥೆಯ ನಿರಾಶ್ರಿತರ ಸಂಸ್ಥೆ ಈ ಒಂದು ಸತ್ಯವನ್ನ ಈಗ ಬಿಚ್ಚಿಟ್ಟಿದೆ. ಇದಕ್ಕೆ ಇರೋ ಆ ಹತ್ತು ಹಲವು ಕಾರಣಗಳನ್ನೂ ವರದಿಯಲ್ಲಿಯೇ ಉಲ್ಲೇಖಿಸಲಾಗಿದೆ.

ಹೌದು.ವಿಶ್ವದಾದ್ಯಂತ 10 ಕೋಟಿ ಜನ ತಮ್ಮ ಸ್ವತಃ ಸ್ಥಳವನ್ನ ತೊರೆಯಲು ಬಲಾವದ ಕಾರಣಗಳೇ ಇವೆ. ಅವುಗಳಲ್ಲಿ ಪ್ರಮುಖವಾಗಿರೋದು ಅಂದ್ರೆ, ಹಿಂಸೆ,ಬಿಕ್ಕಟ್ಟು,ಮಾನವ ಹಕ್ಕುಗಳ ಉಲ್ಲಂಘನೆ,ಕಿರುಕುಳಗಳು ಸೇರಿದಂತೆ ಇತರ ಕಾರಣಗಳು ಜನ ತಮ್ಮ ಸ್ವತಃ ಜಾಗವನ್ನ ಬಿಟ್ಟು ಹೋಗುವಮತೆ ಮಾಡಿದೆ.

Edited By :
PublicNext

PublicNext

23/05/2022 03:35 pm

Cinque Terre

29.96 K

Cinque Terre

1

ಸಂಬಂಧಿತ ಸುದ್ದಿ