ನವದೆಹಲಿ: ಡ್ರೋಣ್ ಬಳಕೆ ಅಷ್ಟು ಸುಲಭವಲ್ಲ ಬಿಡಿ. ಎಲ್ಲಿ ಬೇಕಾದಲ್ಲಿ ಯಾರ್ ಬೇಕಾದರೂ ಡ್ರೋಣ್ ಹಾರಿಸೋ ಹಾಗಿಲ್ಲ.ಆದರೆ, ಭಾರತ ಸರ್ಕಾರ ಈಗ ಡ್ರೋಣ್ ಬಳಕೆಯ ನಿಯಮವನ್ನ ಪರಿಷ್ಕರಿಸಿದೆ. ಹಾಗಾಗಿಯೇ ಈಗ ಒಂದಷ್ಟು ಸಡಿಲಿಕೆ ಸಿಕ್ಕಿದೆ.
ಹೌದು.ಮನರಂಜನೆ,ಆರೋಗ್ಯ,ಕೃಷ್ಣಿ,ಭದ್ರತೆ ಹೀಗೆ ಈ ಎಲ್ಲ ಕ್ಷೇತ್ರದಲ್ಲೂ ಡ್ರೋಣ್ ಬಳಕೆ ಮಾಡಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಆದರೆ, ಈ ಹಿಂದೆ ಭಾರತದಲ್ಲಿದ್ದ ಡ್ರೋಣ್ ಬಳಕೆಯ ನಿಯಮ ತುಂಬಾ ಕಠಿಣವಾಗಿಯೇ ಇದ್ದವು.ಇದರಿಂದ ಡ್ರೋಣ್ ಬಳಕೆ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರಲಿಲ್ಲ.
ಈಗೀನ ಈ ಹೊಸ ನಿಯಮದಿಂದ ಡ್ರೋಣ್ ಬಳಕೆಗೆ ಹೆಚ್ಚಿನ ಮುಕ್ತತೆ ಸಿಕ್ಕಿದೆ ಡ್ರೋಣ್ ಬಳಕೆದಾರರು ಈ ಸುದ್ದಿ ಓದಿ ಫುಲ್ ಖುಷ್ ಆದರೆ ಆಶ್ಚರ್ಯ ಪಡಬೇಕಿಲ್ಲ ಬಿಡಿ.
PublicNext
26/05/2022 08:15 pm