ಮುಂಬೈ : ವಿಘ್ನೇಶ್ವರನ ವಿಸರ್ಜನೆ ವೇಳೆ ಸಂಭವಿಸುತ್ತಿರುವ ಅವಘಡಗಳನ್ನು ತಪ್ಪಿಸಲು ಮಹಾರಾಷ್ಟ್ರ ಸರಕಾರ ಹೊಸ ವಿಧಾನವನ್ನು ಪರಿಚಯಿಸಿದೆ.ಈ ಮೂಲಕ ಸುರಕ್ಷಿತರವಾಗಿ ಗಣೇಶನನ್ನು ವಿಸರ್ಜಿಸಬಹುದು. ಹಿಂದಿನ ಮಹಾ ವಿಕಾಸ್ ಅಘಾಡಿ (MVA) ಸರ್ಕಾರದಲ್ಲಿ ರಕ್ಷಣಾ ಮಂತ್ರಿ ಕೊಲ್ಲಾಪುರದಲ್ಲಿ ಗಣೇಶ ವಿಸರ್ಜನೆಗಾಗಿ ಈ ಕನ್ವೇಯರ್ ಬೆಲ್ಟ್ ತಂತ್ರಜ್ಞಾನವನ್ನು ಪರಿಚಯಿಸಿದರು.
ಅವರು Dhaka Power Distribution Company (DPDC) ಯಿಂದ ಕನ್ವೇಯರ್ ಬೆಲ್ಟ್ ಅನ್ನು ಖರೀದಿಸಲು ಮತ್ತು ಸ್ಥಾಪಿಸಲು ಅನುದಾನ ಮಂಜೂರು ಮಾಡಿದರು. ಸದ್ಯ ಗಣಪತಿಯನ್ನು ಸಂತೋಷ ಮತ್ತು ಸರಕ್ಷತೆಯಿಂದ ಮುಳುಗಿಸುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
PublicNext
05/09/2022 07:27 pm