ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸ್ ಮಾನವೀಯ ನಡೆಗೆ ಭಾರೀ ಮೆಚ್ಚುಗೆ…

ಮುಂಬೈ : ವಾಹನ ದಟ್ಟಣೆಯಿಂದ ರಸ್ತೆ ದಾಟಲು ವಿಶೇಷ ಚೇತನರಾಗಿದ್ದ ಭಿಕ್ಷುಕನೊಬ್ಬ ಕಷ್ಟಪಡ್ತಿದ್ದ. ಅದನ್ನ ನೋಡಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ಆತನ ಕೈ ಹಿಡಿದುಕೊಂಡು ರಸ್ತೆ ದಾಟಿಸಿದ್ದಾರೆ. ಈ ವೀಡಿಯೋ ಮೊಬೈಲ್ನಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಮುಂಬೈನಲ್ಲಿ ಈ ದೃಶ್ಯ ಕಂಡುಬಂದಿದ್ದು ಪೊಲೀಸ್ ಹೆಚ್ ಸಿ ರಾಜೇಂದ್ರ ಸೋನಾವಾನೆ ಮಾನವೀಯ ಕಾರ್ಯಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡ್ಸಿದ್ದಾರೆ.

Edited By : Shivu K
PublicNext

PublicNext

17/12/2021 01:15 pm

Cinque Terre

43.6 K

Cinque Terre

2