ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರುವಾಂಡದ ರಿಯಲ್ ಮೌಗ್ಲಿ: ಆಗ ಹಂಗೆ ಈಗ ಹಿಂಗೆ

ರುವಾಂಡ: ಇಲ್ಲಿ ಒಬ್ಬ ಯುವಕ ಇದ್ದ. ಈತ ವಿಚಿತ್ರವಾಗಿಯೇ ಇದ್ದ.ದೊಡ್ಡ ತಲೆ ವಿಚಿತ್ರ ಮುಖ.ಇಲ್ಲಿಯ ಜನ ಈತನನ್ನ ರಿಯಲ್ ಮೌಗ್ಲಿ ಎಂದೇ ಕರೆಯುತ್ತಿದ್ದರು. ಬೇಜಾನ್ ತೊಂದರೆನೂ ಕೊಡುತ್ತಿದ್ದರು. ಆದರೆ ಈ ಮೌಗ್ಲಿ ಈಗ ಎಲ್ಲಿದ್ದಾನೆ. ಹೇಗಿದ್ದಾನೆ. ಇಲ್ಲಿದೆ ನೋಡಿ ಆತನ ವಿಶೇಷ ಫೋಟೋ. ಈಗ ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ರುವಾಂಡದ ಈ ದೊಡ್ಡ ತಲೆಯ ಯುವಕನ ಹೆಸರು ಜಂಜಿಮನ್ ಎಲ್ಲೀ. ಈತ ಜನರು ಕೊಡುತ್ತಿದ್ದ ತೊಂದರೆಯಿಂದ ಕಾಡಿನಲ್ಲಿಯೇ ಹೆಚ್ಚು ದಿನಗಳನ್ನ ಕಳೆದಿದ್ದಾನೆ. ಆದರೆ ಈಗ ಈತನ ಒಂದು ಫೋಟೋ ಹೆಚ್ಚು ಗಮನ ಸೆಳೆಯುತ್ತಿದೆ. ಸೂಟು ಬೂಟು ತೊಟ್ಟು ಸ್ಟೈಲಿಶ್ ಆಗಿಯೇ ಕಾಣಿಸಿಕೊಂಡಿದ್ದಾನೆ. 22 ವರ್ಷದ ಈತ ಸಡನ್ ಆಗಿಯೇ ಹೀಗೆ ಬದಲಾಗಲು ಕಾರಣವೂ ಇದೆ. ಹೌದು. ಈ ರಿಯಲ್ ಲೈಫ್ ಮೌಗ್ಲಿ ಇಲ್ಲಿಯ ವಿಶೇಷ ಶಾಲೆಗೆ ಸೇರಿದ್ದಾನೆ.ಅದಕ್ಕೇನೆ ಈಗ ಹೀಗೆ ಕಾಣುತ್ತಿದ್ದಾನೆ.ಮಗನ ಈ ಬದಲಾವಣೆ ಕಂಡು ತಾಯಿ ಕೂಡ ಸಂತೋಷಪಟ್ಟಿದ್ದಾರೆ.

Edited By :
PublicNext

PublicNext

01/11/2021 08:36 pm

Cinque Terre

26.77 K

Cinque Terre

0