ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಫಾರಿ ವಾಹನದ ಮೇಲೆ 13 ಅಡಿ ಎತ್ತರದ ಆನೆ ದಾಳಿ-ವೀಡಿಯೋ ವೈರಲ್

ಜೋಹಾನ್ಸ್ ಬರ್ಗ್: 13 ಅಡಿ ಎತ್ತರದ ಗಂಡು ಆನೆ ಸಫಾರಿ ವಾಹನದ ಮೇಲೆ ದಾಳಿ ನಡೆಸಿದ ಘಟನೆ ದಕ್ಷಿಣ ಆಫ್ರಿಕಾದ ಕ್ರೂಗರ್ ನ್ಯಾಶನಲ್ ಪಾರ್ಕ್ ನಲ್ಲಿ ಕಳೆದ ಭಾನುವಾರ ನಡೆದಿದೆ. ಆದರೆ ಆ ವೀಡಿಯೋ ಈಗಲೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ದೈತ್ಯ ಆನೆಯ ಆಕ್ರಮಣಕಾರಿ ದಾಳಿಯಿಂದ ಪ್ರವಾಸಿಗರು ಮತ್ತು ಸಫಾರಿ ವಾಹನದಲ್ಲಿದ್ದ ಗೈಡ್‌ ಗಳು ವಾಹನ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ. ಅಲ್ಲಿಯೇ ಇದ್ದಿದ್ದರೇ ಏನ್ ಆಗುತ್ತಿತ್ತೋ ಏನೋ. ಜೀವಭಯದಿಂದ ಎಲ್ಲರೂ ಜಾಗ ಖಾಲಿ ಮಾಡಿದ್ದಾರೆ.

ಹಾಗೇನೆ ಆನೆಗಳ ಸಂತಾನಾಭಿವೃದ್ಧಿ ಟೈಮ್ ಇದಾಗಿದ್ದು ಈ ಸಮಯದಲ್ಲಿ ಗಂಡು ಆನೆಗಳು ಈ ರೀತಿನೇ ವರ್ತಿಸುತ್ತವೆ ಅಂತಲೂ ಹೇಳಲಾಗುತ್ತಿದೆ.

Edited By :
PublicNext

PublicNext

04/12/2021 01:33 pm

Cinque Terre

40.52 K

Cinque Terre

0