ವಾಷಿಂಗ್ಟನ್: ಹೆಮ್ಮಾರಿ ಕೊರೊನಾ ಸಾಂಕ್ರಾಮಿಕದ ಮಧ್ಯೆ ಅಮೆರಿಕದ ರೆಸ್ಟೋರೆಂಟ್‌ನಲ್ಲಿ ಗ್ರಾಹಕರೊಬ್ಬರು 15,170 ರೂ. (205.94 ಡಾಲರ್) ಬಿಲ್‌ಗೆ 3.68 ಲಕ್ಷ ರೂ. (5,000 ಡಾಲರ್) ಟಿಪ್ಸ್ ನೀಡಿದ್ದಾರೆ.
ಈ ಸಂಬಂಧ ರೆಸ್ಟೋರೆಂಟ್ ಬಿಲ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, 'ಧನ್ಯವಾದಗಳನ್ನ ಹೊರತುಪಡಿಸಿ ನಮಗೆ ಬೇರೆ ಪದಗಳಿಲ್ಲ. ಕೊರೊನಾ ರಜಾದಿನಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ನಮ್ಮ ಸಿಬ್ಬಂದಿಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು" ಎಂದು ಬರೆದುಕೊಂಡಿದೆ.
PublicNext
17/12/2020 08:25 am