ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (09-11-2021) ನೀರು ಸರಬರಾಜು ಮಾಡಲಾಗುವುದು

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (09-11-2021) ನೀರು ಸರಬರಾಜು ಮಾಡಲಾಗುವುದು.

ನೆಹರು ನಗರ: ಪದ್ಮರಾಜ ಹೆರಿಟೇಜ್, ತಾರಿಹಾಳ, ಗೋಕುಲ, ನವ ಆನಂದ ನಗರ ಭಾಗ, ಆನಂದ ನಗರ ಭಾಗ, ಆರ್.ಎಮ್.ಲೋಹಿಯಾ ನಗರ ಭಾಗ, ಮೊರಾರ್ಜಿ ನಗರ 1ನೇ ಹಂತ, ನೆಹರು ನಗರ ಭಾಗ, ಅರ್ಜುನ ವಿಹಾರ, ಶ್ರೇಯಾ ಎಸ್ಟೇಟ್ ಭಾಗ, ಸಿಲ್ವರ್‌ಟೌನ್ ಭಾಗ.

ಹೊಸೂರ: ಹೇಮರಡ್ಡಿ ಮಲ್ಮಮ್ಮ ಕಾಲೋನಿ, ಕೋಟಿಲಿಂಗ ನಗರ ಭಾಗ, ಶಂಭಾಗಿ ಲೇಔಟ್, ಶಿವಾಜಿ ಲೇಔಟ್.

ಅಯೋಧ್ಯ ನಗರ: ಅಯೋಧ್ಯ ನಗರ 2-4 ಬೈಲೈನ್, ಶರಾವತಿ ನಗರ, ಮಾರುತಿ ಸರ್ಕಲ್, ಬಸವೇಶ್ವರ ಸರ್ಕಲ್, ಶಿವನಾಗ ಬಡಾವಣೆ, ಎಸ್, ಕೆ ಕಾಲೋನಿ, ಆದರ್ಶ ಕಾಲೋನಿ, ಗೌಡ್ರ ಪ್ಲಾಟ್, ಶಿಂಧೆ ಪ್ಲಾಟ್, ಮಹಾಲಕ್ಷ್ಮೀ ಕಾಲೋನಿ, ಛಬ್ಬಿ ಪ್ಲಾಟ್, ವಿನಾಯಕ ಚೌಕ್, ನೇತಾಜಿ ಕಾಲೋನಿ, ಶ್ರೀರಾಮ ಕಾಲೋನಿ, ನೂರಾನಿ ಪ್ಲಾಟ್ ಭಾಗ, ಜವಳಿ ಪ್ಲಾಟ್ ಹೊಸ ಲೈನ್, ಟಿಪ್ಪು ನಗರ ಭಾಗ.

ಎನ್‌.ಆರ್.ಬೆಟ್ಟ ಝೋನ್: ತಾಜ್‌ನಗರ, ಕಬಾಡಗಿ ಕಾಲೋನಿ, ಲಿಂಬುವಾಲೆ ಪ್ಲಾಟ್ ಮತ್ತು ಪೊಲೀಸ್ ಕ್ವಾಟರ್ಸ್, ಅಂಭಾಭವಾನಿ ಗುಡಿ ಲೈನ್, ತಹಶೀಲ್ದಾರ್ ಕಾಲೋನಿ, ಮೋರಬದ ಪ್ಲಾಟ್, ಐನಾಪೂರ ಚಾಳ, ಶಿರೂರ ಪಾರ್ಕ್ ಅಬಿದ ಮನೆ ಹತ್ತಿರ, ಶಿಗ್ಗಾಂವ ಪಾರ್ಕ್, ಪುರುಷೋತ್ತಮ ನಗರ, ಶಿರೂರ ಪಾರ್ಕ್ 1 ಮತ್ತು 2ನೇ ಹಂತ, ಶಿರೂರ ಪಾರ್ಕ್ 2ನೇ ಹಂತ ಗಾರ್ಡನ್, ಗೋಕುಲ ಮೇನ ರೋಡ, ಜವಳಿ ಗಾರ್ಡನ್, ಕಲ್ಲೂರ ಲೇಔಟ್, ವಿನಾಯಕ ನಗರ, ಪಿ.ಎಫ್. ಕ್ವಾಟರ್ಸ್, ಲಕ್ಷ್ಮೀ ನಗರ, ಕೃಷ್ಣಾ ಲೇಔಟ್, ಶ್ರೇಯಾ ಪಾರ್ಕ್, 10ನೇ ಅವೆನ್ಯೂ, ಅಕ್ಷಯ ಕಾಲೋನಿ 4ನೇ ಹಂತ, ಲಕ್ಷ್ಮೀ ಕಾಲೋನಿ, ಲಕ್ಷ್ಮೀ ನಾರಾಯಣ ನಗರ, ಶ್ರೇಯಾ ನಗರ 1.2.3ನೇ ಹಂತ, 5ನೇ ಅವೆನ್ಯೂ, ಕ್ಲಾಸಿಕ್ ಲೇಔಟ್, ಲೀಡಕರ ಕಾಲೋನಿ, ಅಕ್ಷಯ ಕಾಲೋನಿ 1.2ನೇ ಹಂತ, ಬಿಗ್ ಬಜಾರ ಆಪೊಸಿಟ್, ಕೆ.ಎಸ್.ಆರ್.ಟಿ.ಸಿ ಕ್ವಾಟರ್ಸ್.

ಕೇಶ್ವಾಪುರ ಝೋನ್: ಮಲ್ಲಿಕಾರ್ಜುನ ಲೇಔಟ್, ಸಾಗರ ಕಾಲೋನಿ, ಚೇತನಾ ಕಾಲೋನಿ, ಲಾಲ್‌ಬಹದ್ದೂರ್ ಕಾಲೋನಿ, ಪೆಸಿಫಿಕ್ ಪಾರ್ಕ್, ಜನತಾ ಕ್ವಾಟರ್ಸ್, ಆಝಾದ್ ರೋಡ್, ಆದರ್ಶನಗರ, ಮಲ್ಲಿಕಾರ್ಜುನ ನಗರ (ಪಾರ್ಟ್), ಜನತಾ ಕ್ವಾಟರ್ಸ್ 1, ಸ್ಮಾರ್ಟ್ ಸಿಟಿ, ಮರಿಯಾ ನಗರ, ದೇಸಾಯಿ ಪಾರ್ಕ್, ನೆಹರುನಗರ, ರಾಮನಗರ ಸ್ಲಂ, ರಾಮನಗರ ಮೇನ ರೋಡ, ರಾಮನಗರ ಗೌಳಿಗಲ್ಲಿ.

ತಬೀಬ್ ಲ್ಯಾಂಡ್ ಝೋನ್: ಮೆಹಬೂಬ್ ನಗರ, ಮದೀನಾ ಕಾಲೋನಿ, ಬಂಕಾಪೂರ ಚೌಕ(ಪಾರ್ಟ್), ವಾಳ್ವೇಕರ ಹಕ್ಕಲ(ಪಾರ್ಟ್), ದಿವಾನಶಾ ದರ್ಗಾ, ಹೊಸ ಗಬ್ಬೂರ, ಶಕ್ತಿನಗರ, ಸೋನಿಯಾಗಾಂಧಿನಗರ, ಕೆ.ಕೆ.ನಗರ ಮೇಲಿನ ಮತ್ತು ಕೆಳಗಿನ ಭಾಗ, ಕೆ.ಬಿ.ನಗರ, ಪಾಟೀಲ ಗಲ್ಲಿ, ಬಸವ ನಗರ 1 ಮತ್ತು 2ನೇ ಕ್ರಾಸ್, ಪಾದಗಟ್ಟಿ, ಲಕ್ಷ್ಮೀ ನಗರ 1.2.3, ಗೌಡ್ರ ಓಣಿ, ಹಳ್ಯಾಳ ರೋಡ.

ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.

Edited By : Vijay Kumar
Kshetra Samachara

Kshetra Samachara

08/11/2021 08:12 pm

Cinque Terre

5.82 K

Cinque Terre

0