ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (14-10-2021) ನೀರು ಸರಬರಾಜು ಮಾಡಲಾಗುವುದು
ನೆಹರು ನಗರ,ಕರ್ನಾಟಕ್ ಬ್ಯಾಂಕ್ ಲೈನ್, ಮಹಾಲಕ್ಷಿ ಲೇಔಟ್,ಅಶೋಕ ವನ, ನೆಹರು ನಗರ ಭಾಗ, ಸಿಲ್ವರ್ಟೌನ ಭಾಗ, ಅರ್ಜುನ ವಿಹಾರ, ಅಪೂರ್ವಾ ನಗರ, ವೈಕುಂಠ ಲೇಔಟ್, ಕುರ್ಡೇಕರ ಪ್ಲಾಟ್, ಶ್ರೇಯಾ ಎಸ್ಟೇಟ್ ಭಾಗ,ಚೌಹಾಣ ಪ್ಲಾಟ್,ತಾರಿಹಾಳ, ಗೋಕುಲ,ಆನಂದ ನಗರ ಭಾಗ,ಹೊಸೂರ,ಜೈ ನಗರ, ಫತೇಹ ನಗರ ಟಾಯ್ಲೇಟ್ ಲೈನ್ ಬಾಗ, ಜೆ.ಪಿ. ನಗರ,ಹೆಗ್ಗೇರಿ ಮಾರುತಿ ನಗರ ಆರ್.ಎಸ್.ಎಸ್ ಬಿಲ್ಡಿಂಗ್ ಭಾಗ, ಗ್ರೀನ್ ಗಾರ್ಡನ್, ರಾಜಧಾನಿ ಕಾಲನಿ, ಶಿವಪುರ ಕಾಲನಿ, ಚವ್ಹಾಣ ಪ್ಲಾಟ್, ಲೂತಿಮಠ ಲೇಔಟ್, ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ, ಲೋಕುರ ದ್ಯಾಮವ್ವನ ಗುಡಿ ಮುಖ್ಯ ರಸ್ತೆ, ಅಯೋಧ್ಯ ನಗರ,ಶರಾವತಿ ನಗರ ,ಶಿವಶಂಕರ ಕಾಲನಿ ತಾಂಡಾ,ಅಯೋಧ್ಯ ನಗರ 1 ನೇ ಬೈಲೇನ್
ಜವಳಿ ಪ್ಲಾಟ್ ಹೌಸ ಲೈನ್,ಇಂದಿರಾ ನಗರ ಭಾಗ 2, ಪಡದಯ್ಯನ ಹಕ್ಕಲ ಕರಾದಿ ಮಾಸ್ತರ ಮನೆ ಲೈನ್, ಚುರಮರಿ ಭಟ್ಟಿ ಲೈನ್, ಏಳು ಮಕ್ಕಳ ತಾಯಿಗುಡಿ ಲೈನ್, ವಾಲ್ಮೀಕಿ ಸಮೂದಾಯ ಭವನ, ಶಾರೂಕ ಮುಲ್ಲಾ ಮನೆ ಲೈನ್,ಅಯೋಧ್ಯಾ ನಗರ ಗಾಂಧಿ ಮಂದಿರ ಮುಖ್ಯರಸ್ತೆ, ಅಂಬೇಡ್ಕರ ಕಾಲನಿ, ಚಲವಾದಿ ಓಣಿ, ಘೋಡಕೆ ಫ್ಯಾಕ್ಟರಿ ಲೈನ್, ಕಳಸರಾಯರ ಮನೆ ಲೈನ್ ಭಾಗ -1, ಕೃಷ್ಣಾಪೂರ ಸರ್ಕಲ್ ಗೌಡರ ಮನೆ ಲೈನ್, ಹಿರೇಪೇಟ್ ಮುಲ್ಲಾ ಓಣಿ, ಶಿವಶಂಕರ ಕಾಲನಿ ಕಮಾನ ಹತ್ತಿರ ಲೈನ್, ಕಾರವಾರ ರಸ್ತೆ, ಗಗನಬಾರ ರಸ್ತೆ, ಕಂದಕದ ಓಣಿ, ಕೊಠಾರಗೇರಿ ಓಣಿ, ಹಿರೇಪೇಟ್ ಮುಖ್ಯರಸ್ತೆ,ಮಾರುತಿ ಸರ್ಕಲ್, ಬಸವೇಶ್ವರ ಸರ್ಕಲ್, ಶಿವನಾಗ ಬಡಾವಣೆ, ಎಸ್, ಕೆ ಕಾಲನಿ, ಆದರ್ಶ ಕಾಲನಿ, ಗೌಡ್ರ ಪ್ಲಾಟ್, ಶಿಂಧೆ ಪ್ಲಾಟ್, ಮಹಾಲಕ್ಷಿ ಕಾಲನಿ, ಛಬ್ಬಿ ಪ್ಲಾಟ್, ಶಿಂದೆ ಪ್ಲಾಟ್
ಎನ್,ಆರ್,ಬೆಟ್ಟ ಝೋನ್,ಸಂಗೋಳ್ಳಿ ರಾಯಣ್ಣ ನಗರ, ಮಲ್ಲನಗೌಡರ ಚಾಳ, ಚೈತನ್ಯ ಕಾಲನಿ ಆಯಿಲ್ ಮಿಲ್ ಹಿಂದುಗಡೆ, ಚೇತನಾ ಕಾಲನಿ, ಪ್ರಗತಿ ಕಾಲನಿ, ಶಿರೂರ ಪಾರ್ಕ 1-2ನೇ ಹಂತ(ಭಾಗಶಃ), ರಾಮಕೃಷ್ಣ ಲೇಔಟ್, ವಿದ್ಯಾವಿಹಾರ, ಲಕ್ಷ್ಮಿ ವನ, ಕಲ್ಬುರ್ಗಿ ಬಿಸ್ಲೆರಿ, ಗಣೇಶ ಪಾರ್ಕ, ಬಾಲಾಜಿ ಹಾಸ್ಟೇಲ್, ನೇಕಾರ ಕಾಲನಿ,ಕೇಶ್ವಾಪೂರ ಝೋನ್,ಮಲ್ಲಿಕಾರ್ಜುನ ಲೇಔಟ್, ಸಾಗರ ಕಾಲನಿ, ಚೇತನಾ ಕಾಲನಿ, ಲಾಲಬಹದ್ದೂರ ಕಾಲನಿ, ಪೆಸಿಫಿಕ ಪಾರ್ಕ, ಜನತಾ ಕ್ವಾಟರ್ಸ, ಆಝಾಧ ರೋಡ, ಆದರ್ಶನಗರ, ಮಲ್ಲಿಕಾರ್ಜುನ ನಗರ(ಪಾರ್ಟ), ಜನತಾ ಕ್ವಾಟರ್ಸ, ಸಿದ್ದಗಂಗಾ ಲೇಔಟ್, ಗಾಂಧಿವಾಡ ಸ್ಲಂ, ಗಂಗಾಪುರ ಮೇನ ರೋಡ, ಗಂಗಾಪುರ, ಡಿ.ಡಿ.ಎಮ್ ಚರ್ಚ, ಸುಂದರಪುರ ಭಾಗ, ಬನಶಂಕರಿ ಗಾರ್ಡನ್, ದೇಶಪಾಂಡೆ ಲೇಔಟ್,
ಹೆಚ್.ಡಿ.ಎಮ್.ಸಿ ಝೋನ್,ದೀನಬಂದು ಕಾಲನಿ, ಹೊಸ ಓಣಿ, ಮಂಗಳ ಓಣಿ ಮೇಲಿನ ಭಾಗ, ಮಿಶನ್ ಕಂಪೌಂಡ, ಬ್ಯಾಳಿ ಓಣಿ, ಬಮ್ಮಾಪೂರ ಓಣಿ, ತಿಮ್ಮಸಾಗರ ಓಣಿ, ದಿವಟೆ ಓಣಿ, ಕೌಲಪೇಟ ಒಡ್ಡರ ಓಣಿ, ಮುಲ್ಲಾ ಓಣಿ, ಡಾಕಪ್ಪ ಸರ್ಕಲ್, ಕುಂಬಾರ ಓಣಿ, ಕೌಲಪೇಟೆ ಮುಲಾ ಪ್ಯಾಕ್ಟರಿ, ಹೆಚ್.ಡಿ.ಎಮ್.ಸಿ ಕಾಟರ್ಸ, ಬಮ್ಮಾಪೂರ ಕುಂಬಾರ ಓಣಿ 3 ಬೈಲನ್, ಕಂಚಗಾರ ಗಲ್ಲಿ, ಸಿಂಪಿ ಗಲ್ಲಿ, ಶೀಲವಂತರ ಓಣಿ, ಕಮಡೊಳ್ಳಿ ಓಣಿ, ಅಲಗುಂಡಿ ಒಣಿ, ಅಕ್ಕಿಹೊಂಡಾ 1 ರಿಂದ 5 ನೇ ಕ್ರಾಸ್, ಪಿಂಜಾರ ಓಣಿ, ಓಲೆಮಠ 1-2 ನೇ ಕ್ರಾಸ್, ದೇಸಾಯಿ ಓಣಿ, ನಲ್ಲಮ್ಮನ ಓಣಿ, ಕೋಲಸಾ ಬಾಡ, ಮಾಲ್ದಾರ ಬಾಢ, ಅರಳಿಕಟ್ಟಿ ಓಣಿ, ಚಿಂದಿ ಓಣಿ, ಹೂಗಾರ ಓಣಿ, ನಾಲಬಂದ ಓಣಿ, ಗಾರ್ಡಪೇಟ, 5 ಮನೆ ಸಾಲ, ತಂಬದ ಓಣಿ ಮುಖ್ಯ ರಸ್ತೆ, ಬಾರದಾನ ಸಾಲ, ಮಠಪತಿ ಗಲ್ಲಿ, ಕೋರಿ ಓಣಿ, ಹಿರೇಪೇಠ, ಬಳ್ಳೊಳ್ಳಿ ಮಠ ಓಣಿ, ಬಡಗೇರ ಓಣಿ, ಚೂಳಿನವರ ಒಣಿ, ಇದ್ಲಿ ಓಣಿ, ಭೂಸಪೇಠ, ಕುಲಕರ್ಣಿ ಗಲ್ಲಿ, ಸಿದ್ದನಪೇಟ, ಯಲ್ಲಾಪೂರ ಒಣಿ, ಹನಮಂತ ದೇವರ ಗುಡಿ ಚಾಳ, ಪಾಟೀಲ ಗಲ್ಲಿ,
ತಬೀಬ್ ಲ್ಯಾಂಡ ಝೋನ್,ಮೆಹಬೂಬ ನಗರ, ಮದಿನಾ ಕಾಲನಿ, ಬಂಕಾಪೂರ ಚೌಕ(ಪಾರ್ಟ), ವಾಳ್ವೇಕರ ಹಕ್ಕಲ(ಪಾರ್ಟ), ದಿವಾನಶಾ ದರ್ಗಾ, ಹೊಸ ಗಬ್ಬೂರ, ಶಕ್ತಿನಗರ, ಸೋನಿಯಾಗಾಂಧಿನಗರ, ಕೆ.ಕೆ.ನಗರ ಮೇಲಿನ & ಕೆಳಗಿನ ಭಾಗ, ಕೆ.ಬಿ.ನಗರ, ಪಾಟೀಲ ಗಲ್ಲಿ
ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.
Kshetra Samachara
13/10/2021 05:58 pm