ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (16-02-2021) ನೀರು ಸರಬರಾಜು ಮಾಡಲಾಗುವುದು

ದಿನಾಂಕ 16-02-2021ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.

ನೆಹರು ನಗರ: ಗೋಕುಲ, ತಾರಿಹಾಳ, ಗಾಂಧಿ ನಗರ, ರಾಧಾಕೃಷ್ಣ ನಗರ, ದೇವಿ ನಗರ, ಕುಮಾರ ಪಾರ್ಕ್ ಭಾಗ, ಮಯೂರ ನಗರ ಭಾಗ, ಆನಂದ ನಗರ ಭಾಗ, ಚವ್ಹಾಣ ಪ್ಲಾಟ್, ನಾವಳ್ಳಿ ಪ್ಲಾಟ್ ಭಾಗ.

ಅಯೋಧ್ಯ ನಗರ: ಅಲ್ತಾಫ್‌ಪ್ಲಾಟ್ ಭಾಗ 2, ಸದರ ಸೋಪಾ ಬ್ಯಾಹಟ್ಟಿ ಪ್ಲಾಟ್, ಸದಾಶಿವ ನಗರ ಮೇಲಿನ ಭಾಗ, ಕೆಳಗಿನ ಭಾಗ.

* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410

Edited By : Vijay Kumar
Kshetra Samachara

Kshetra Samachara

15/02/2021 07:30 pm

Cinque Terre

6.24 K

Cinque Terre

0