ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (16-01-2021) ನೀರು ಸರಬರಾಜು ಮಾಡಲಾಗುವುದು

ದಿನಾಂಕ: 16-01-2021ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.

ನೆಹರು ನಗರ: ಗಾಂಧಿ ನಗರ ಭಾಗ, ರೇಣುಕಾ ನಗರ ಭಾಗ, ಸೆಂಟ್ರಲ್ ಎಕ್ಸೈಜ್ ಕಾಲೋನಿ ಭಾಗ, ರಾಮಲಿಂಗೇಶ್ವರ ನಗರ ಭಾಗ, ಗೋಕುಲ, ತಾರಿಹಾಳ, ಆನಂದ ನಗರ, ನವ ಆನಂದ ನಗರ ಭಾಗ, ಎ.ಆರ್.ಟಿ ನಗರ, ನಂದಿನಿ ನಗರ, ನಾವಳ್ಳಿ ಪ್ಲಾಟ್, ಜೆ.ಪಿ ನಗರ, ಬಸವೇಶ್ವರ ನಗರ ಭಾಗ.

ಹೊಸೂರ: ಹೇಮರಡ್ಡಿ ಮಲ್ಲಮ್ಮ ಕಾಲೋನಿ, ಹಿಂಡಸಗೇರಿ ಲೇಔಟ್, ಭಾರತ ನಗರ, ರಾಜೇಂದ್ರ ಕಾಲೋನಿ, ಶಿವಾಜಿ ಲೇಔಟ್, ಶಂಭಾಗಿ ಲೇಔಟ್, ಡಾಲರ್ಸ್ ಕಾಲೋನಿ, ಶಿವಾಜಿ ಲೇಔಟ್, ಲಕ್ಷ್ಮೀ ಪಾರ್ಕ್, ಮಯೂರಿ ಗಾರ್ಡನ್ ಗಿರಣಿ ಹತ್ತಿರ, ಮಯೂರಿ ಗಾರ್ಡನ್ ಮೇಲಿನ ಭಾಗ, ಕೋಟಿಲಿಂಗ ನಗರ ಜೈನರ ಮನೆ ಲೈನ್, ಕೋಟಿಲಿಂಗ ನಗರ ಲಿಂಬಿಕಾಯಿ ಮನೆ ಲೈನ್, ಮುಕುಂದ ನಗರ, ಸಹದೇವ ನಗರ ಮೇಲಿನ ಭಾಗ, ವಾಸವಿ ನಗರ.

ಅಯೋಧ್ಯ ನಗರ: ಅಯೋಧ್ಯ ನಗರ 1ನೇ ಕ್ರಾಸ್ ಬೇಕರಿ ಲೈನ್, ಕೃಷ್ಣಾಪೂರ ಗುಡಿ ಓಣಿ. ಶಿವಶಂಕರ ಕಾಲೋನಿ ತಾಂಡಾ, ಬಾಣತಿಕಟ್ಟಿ ಡೋರ ಓಣಿ ನಾಗರಾಳರ ಮನೆ ಲೈನ್, ಸದಾಶಿವ ನಗರ ಮೇಲಿನ ಭಾಗ, ಕೆಳಗಿನ ಭಾಗ, ಇಸ್ಲಾಂಪುರ ಕಾರ್ಲವಾಡ ಮನೆ ಲೈನ್, ಬೀರಬಂದ ಓಣಿ, ಬಾಬುರಾವ್ ಬೇಕರಿ ಲೈನ್. ಬಾಣತಿಕಟ್ಟಿ ಮೆಹಬೂಬ ನಗರ ಭಾಗ 1,2, ಎನ್.ಎ ನಗರ ಭಾಗ-1, ಇಬ್ರಾಹಿಂಪುರ, ಅಲ್ತಾಫ್ ಪ್ಲಾಟ್ ಭಾಗ 1, ಮಸ್ತಾನ ಸೋಪಾ, ಕೋಳೆಕರ ಪ್ಲಾಟ್ ಭಾಗ 1, ಕುಂಬಾರ ಓಣಿ, ಇಸ್ಲಾಂಪುರ ಭಾಗ 1, ಗೌಸಿಯಾ ನಗರ ಸ್ಲಂ 1,2, ಇಂದ್ರಾನಗರ ದತ್ತಾತ್ರೇಯಗುಡಿ ಲೈನ್.

* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410

Edited By : Vijay Kumar
Kshetra Samachara

Kshetra Samachara

15/01/2021 05:53 pm

Cinque Terre

11.03 K

Cinque Terre

0