ಇಂದು ದಿನಾಂಕ 22.09.2020 ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ ಗಾಂಧಿ ನಗರ, ರಾಧಾಕೃಷ್ಣ ನಗರ, ಕುಮಾರ ಪಾರ್ಕ,ರಾಜೇಂದ್ರ ನಗರ, ಎ.ಆರ್.ಟಿ ನಗರ, ಪ್ರಿಯದರ್ಶಿನಿ ಕಾಲನಿ, ನಾವಳ್ಳಿ ಪ್ಲಾಟ್ ಭಾಗ,ತಾರಿಹಾಳ,ಆನಂದ ನಗರ ,
ಆರ್.ಎಮ್.ಲೋಹಿಯಾ ನಗರ,ಬಸವೇಶ್ವರ ನಗರ ಮೇಲಿನ ಭಾಗ, ವೆಂಕಟೇಶ್ವರ ನಗರ, ಪ್ರಸನ್ನ ಕಾಲನಿ, ಅಶೋಕ ವನ, ನೆಹರು ನಗರ, ಅರ್ಜುನ ವಿಹಾರ, ಅಪೂರ್ವಾ ನಗರ, ವೈಕುಂಠ ಲೇಔಟ್.
ಬಸವೇಶ್ವರ ನಗರ ಕೆಳಗಿನ ಭಾಗ,ಕಾರವಾರ ರೋಡ,ಅರವಿಂದ ನಗರ, ಕೆ.ಹೆಚ್.ಬಿ.ಕಾಲನಿ, ಪಿ & ಟಿ ಕ್ವಾಟರ್ಸ್, ಅರವಿಂದ ನಗರ, ದಾಳಿಂಬರಪೇಟ್, ಕೆ.ಹೆಚ್.ಬಿ. ಕಾಲನಿ, ಅರವಿಂದ ನಗರ,
ಜನತಾ ಮನೆ 1-2-3,ಹೆಗ್ಗೇರಿ, ಭುವನೇಶ್ವರ ನಗರ, ಹೆಗ್ಗೇರಿ ಕೆ.ಹೆಚ್.ಬಿ ಕಾಲನಿ, ಆನಂದ ನಗರ ಮುಖ್ಯರಸ್ತೆ.ಮಠದ ಮುಖ್ಯರಸ್ತೆ, ಗಣೇಶ ನಗರ, ಸಿದ್ದಾರೂಢ ನಗರ.ಇಂದ್ರಪ್ರಸ್ತ ನಗರ 1-2 ನೇ ಭಾಗ,ಬಾಫಣಾ ಲೇಔಟ್ ಹಳೇ ಲೈನ್,
ಮಗಜಿಕೊಂಡಿ ಲೇಔಟ್,ಆಸಾರ ಓಣಿ, ನೇಕಾರ ಚಾಳ, ದಿಡ್ಡಿ ಓಣಿ, ಆಸಾರ ಹೊಂಡಾ, ಹೆಚ್.ಡಿ.ಎಮ್.ಸಿ ದವಾಖಾನೆ ಲೈನ್, ಕಸಬಾಪೇಟ್ ಹಳೇ ಲೈನ್. ಹೊಸೂರ,ಸಹದೇವ ನಗರ ಕೆಳಗಿನ ಭಾಗ ,ಕೋಟಿಲಿಂಗ ನಗರ ಭಾಗ
ಅಯೋಧ್ಯ ನಗರ ,ಬಾಣತಿಕಟ್ಟಿ ಡೋರ ಓಣಿ ನಾಗರಾಳರ ಮನೆ ಲೈನ್,ಸದಾಶಿವ ನಗರ ಕೆಳಗಿನ ಭಾಗಸದಾಶಿವ ನಗರ ಮೇಲಿನ ಭಾಗ ಬೋರ್ ಹತ್ತಿರ,ಅಯೋಧ್ಯಾ ನಗರ ಅಂಬೇಡ್ಕರ್ ಕಾಲನಿ, ಚಲವಾದಿ ಓಣಿ.
ಅಲ್ತಾಫಪ್ಲಾಟ ಭಾಗ-3-4-5,ಎನ್.ಎ.ನಗರ,ಭಾಗ,2-3-4,ಜವಳಿ ಪ್ಲಾಟ ಹಳೇ ಲೈನ್ 1-2 ಬೈಲೈನ್,ಲಿಂಬುವಾಲೆ ಪ್ಲಾಟ್ 1-2 ಬೈಲೈನ್,ನೂರಾಣಿ ಪ್ಲಾಟ ಪಿಳ್ಳೆ ಲೇಔಟ, ಬೈಪಾಸ್ ರಸ್ತ, ಬ್ರಹ್ಮಾನಂದ ಸ್ಕೂಲ್ ಹತ್ತಿರ.
ನೂರಾಣಿ ಪ್ಲಾಟ ಓವರ್ ಟ್ಯಾಂಕ ಮೇಲಿನ ಭಾಗ-1-2-3 ಬೈಲೈನ್,ಟಿಪ್ಪು ನಗರ ,ಜುನಾಥ ಹೊಟೇಲ್ ಆಜುಬಾಜು ಲೈನ್. 1-3ಬೈಲೈನ್,ಟಿಪ್ಪು ನಗರ ಮಸೂತಿ ಭಾಗ.ಜವಳಿ ಪ್ಲಾಟ ಹೊಸ ಲೈನ್,
ಅಯೋಧ್ಯ ನಗರ,ಗಣೇಶ ಕಾಲನಿ,ಛಬ್ಬಿ ಪ್ಲಾಟ್ 1-4 ಬೈಲೈನ್,ಶಿವನಾಗ ಬಡಾವಣೆ ,ಎಸ್.ಕೆ ಕಾಲನಿ 1-5 ಬೈಲೈನ್,ಚವ್ಹಾಣ ಪ್ಲಾಟ್ 1-4 ಬೈಲೈನ್,ರಂಬಾಪುರ ಕಾಲನಿ ,ಗುರುಸಿದ್ದೇಶ್ವರ ಕಾಲನಿ,ಮಹಾಲಕ್ಷ್ಮೀ ಕಾಲನಿ,ಲೇಔಟ್,
ವಿನಾಯಕ ಚೌಕ್, ನೇತಾಜಿ ಕಾಲನಿ, ಶ್ರೀರಾಮ ಕಾಲನಿ,ಪಡದಯ್ಯನ ಹಕ್ಕಲ ಕರಾದಿ ಮಾಸ್ತರ ಮನೆ ಲೈನ್, ಚುರಮರಿ ಭಟ್ಟಿ ಲೈನ್, ಏಳು ಮಕ್ಕಳ ತಾಯಿಗುಡಿ ಲೈನ್, ವಾಲ್ಮೀಕಿ ಸಮೂದಾಯ ಭವನ, ಶಾರೂಕ ಮುಲ್ಲಾ ಮನೆ ಲೈನ್.
ಕರ್ಜಗಿ ಓಣಿ, ಗೌಳಿಗಲ್ಲಿ, ಬೆಳಮಕರ ಓಣಿ, ಅಕ್ಕಸಾಲಿಗರ ಓಣಿ, ಬೀರಬಂದ ಓಣಿ, ಮಸ್ತಾನ ಸೋಪಾ, ಮಕ್ಕುಗಲ್ಲಿ, ದಿಡ್ಡಿ ಓಣಿ, ಕೊಣ್ಣೂರ ದವಾಖಾನೆ ಮುಖ್ಯರಸ್ತೆ, ಅಕ್ಕಿಪೇಟ್, ಇಸ್ಲಾಂಪುರ ಭಾಗ, ಜಂಗ್ಲಿಪೇಟ್ ಮುಖ್ಯರಸ್ತೆ,
ಪಠಾಣಗಲ್ಲಿ.ಬೀರಬಂದ ಓಣಿ, ಬಾಗಾರಪೇಟ್ ಬಸವನಗುಡಿ ಲೈನ್, ಜಂಗ್ಲಿಪೇಟ್, ವಡ್ಡರ್ ಓಣಿ ಮುಖ್ಯರಸ್ತೆ, ಮೈಲಾರಲಿಂಗ ಗುಡಿ ಲೈನ್, ಬನ್ನೂರಮಠ ಮುಖ್ಯರಸ್ತೆ, ಇಸ್ಲಾಂಪುರ ಭಾಗ.ಅಯೋಧ್ಯಾ ನಗರ ಗಾಂಧಿ ಮಂದಿರ ಮುಖ್ಯರಸ್ತೆ,
ಅಂಬೇಡ್ಕರ ಕಾಲನಿ, ಚಲವಾದಿ ಓಣಿ, ಘೋಡಕೆ ಫ್ಯಾಕ್ಟರಿ ಲೈನ್, ಕಳಸರಾಯರ ಮನೆ ಲೈನ್ ಭಾಗ -1, ಕೃಷ್ಣಾಪೂರ ಸರ್ಕಲ್ ಗೌಡರ ಮನೆ ಲೈನ್, ಹಿರೇಪೇಟ್ ಮುಲ್ಲಾ ಓಣಿ, ಶಿವಶಂಕರ ಕಾಲನಿ ಕಮಾನ ಹತ್ತಿರ ಲೈನ್, ಕಾರವಾರ ರಸ್ತೆ, ಗಗನಬಾರ ರಸ್ತೆ, ಕಂದಕದ ಓಣಿ, ಕೊಠಾರಗೇರಿ ಓಣಿ, ಹಿರೇಪೇಟ್ ಮುಖ್ಯರಸ್ತೆ.
ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆ ಉಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.
ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
22/09/2020 09:43 am