ಜಿ.ಟಿ.ಸಿ. ಮುಧೋಳಕರ ಕಂಪೌಡ್, ಪೊಲೀಸ್ ಕ್ವಾಟರ್ಸ, ಜಡ್ಜ್ ಕ್ವಾಟರ್ಸ, ಬೆಳಗಾವಿ ರಸ್ತೆ, ಕುಮಾರೇಶ್ವರ ನಗರ, ವ್ಹೇ ಬ್ರೀಡ್ಜ್, ಮಲಪ್ರಭಾನಗರ, ಜೋಶಿ ಫಾರ್ಮ, ಸಿದ್ದಾರ್ಥ ಕಾಲೋನಿ, ಮೂಕಾಂಬಿಕಾನಗರ 1-2ನೇ ಅಡ್ಡ ರಸ್ತೆ, ಸೈನಿಕ ಕಾಲೋನಿ,
ನಿರಾವರಿ ಕಾಲೋನಿ, ಎಸ್.ಬಿ.ಐ. ಕಾಲೋನಿ, ನಾರಾಯಣಪೂರ ಲಕ್ಷ್ಮೀ ಗುಡಿ ಲೈನ್, ಕುಸುಮನಗರ 9-10 ನೇ ಅಡ್ಡ ರಸ್ತೆ, ನಾಡಿಗೇರ ಕಂಪೌಂಡ್, ಸಾಧನಕೇರಿ 3 ಮತ್ತು 6ನೇ ಅಡ್ಡ ರಸ್ತೆ, ಸಾಯಿನಗರ, ಬನಶಂಕರಿನಗರ 1-4 ನೇ ಅಡ್ಡ ರಸ್ತೆ, ಧಾರಾವಾಟಿಕಾ ಲೇಔಟ್,
ಗ್ಯಾನಬಾ ಲೇಔಟ್, ಕಬಾಡಿ ಲೇಔಟ್, ಸಂತೋಷನಗರ, ಮಹಾಂತನಗರ, ಸಿ.ಐ.ಟಿ.ಬಿ. ಲೇಔಟ್, ಕೆ.ಐ.ಎ.ಡಿ.ಬಿ., ನವೋದಯ ಶಾಲೆ, ಕ್ಯಾರಕೊಪ್ಪ ರಸ್ತೆ, ಸೋಮೇಶ್ವರ ಕಾಲೋನಿ, ಭಾವಿಕಟ್ಟಿ ಪ್ಲಾಟ್, ಬಸವನಗರ ಭಾಗ-1, ವಿಜಯನಗರ, ಸರ್ವಮಂಗಲಾ ನರ್ಸಿಂಗ್ ಹೋಂ,
ಕರ್ನಾಟಕ ಬ್ಯಾಂಕ್ ಸರ್ಕಲ್, ತುಂಗಭದ್ರಾ ಕಾಲೋನಿ 1-2 ನೇ ಅಡ್ಡ ರಸ್ತೆ, ಎಸ್.ಕೆ.ಎಸ್. ಕಾಲೋನಿ, ಹೆಗ್ಗೇರಿ ಕಾಲೋನಿ, ದೇಸಾಯಿ ಕಾಲೋನಿ, ರಾಮರಹೀಮ ಕಾಲೋನಿ 1-2 ನೇ ಅಡ್ಡ ರಸ್ತೆ, ವೆಂಕಟೇಶ್ವರ ಲೇಔಟ್, ಎ.ಪಿ.ಜಿ. ಅಬ್ದುಲ ಕಲಾಂ ಆಝಾದ ಕಾಲೋನಿ, ಸಾಯಿ ಗಣೇಶ ಲೇಔಟ್, ಮಾಣಿಕ್ಯ ಪ್ಲಾಟ್, ಚನ್ನರಾಯನಗರ, ಭವಾನಿನಗರ, ಅಮನನಗರ.
ನವನಗರ (ಭಾಗಶಃ), ಗಾಮನಗಟ್ಟಿ (ಭಾಗಶಃ), ಅಮರಗೋಳ (ಭಾಗಶಃ), ಉದಯಗಿರಿ (ಭಾಗಶಃ), ರಾಯಾಪೂರ (ಭಾಗಶಃ), ನವಲೂರ (ಭಾಗಶಃ), ಹನುಮಂತನಗರ, ಎ.ಬಿ.ಸಿ. ಬ್ಲಾಕ್, ಶಿವಪಾರ್ವತಿನಗರ, ಸಾಯಿಬಾಬಾನಗರ,
ಕಲ್ಯಾಣನಗರ 8 ನೇ ಅಡ್ಡ ರಸ್ತೆ 3 ನೇ ಮುಖ್ಯ ರಸ್ತೆ, ಹೊಯ್ಸಳನಗರ, ರವೀಂದ್ರನಗರ, ಶಾಂಭವಿನಗರ, ನಿರ್ಮಲನಗರ 13-14 ನೇ ಅಡ್ಡ ರಸ್ತೆ, ನಿಸರ್ಗ ಲೇಔಟ್ 1-2 ನೇ ಭಾಗ, ನವೋದಯನಗರ 14 ನೇ ಅಡ್ಡ ರಸ್ತೆ, ಮಹಾಮನೆ ಬಡಾವಣೆ,
ಟೈವಾಕ್ ಕ್ವಾಟರ್ಸ, ಸಂಗೊಳ್ಳಿ ರಾಯಣ್ಣನಗರ ತೇಜಸ್ವಿನಗರ (ಭಾಗಶಃ), ಬೆಣ್ಣಿ ಕಂಪೌಂಡ್, ಉದಯ ಹಾಸ್ಟೇಲ್, ಎನ್.ಸಿ.ಸಿ. ಆಫೀಸ್ ಲೈನ್, ಗೌರಿ ಶಂಕರ ಹಾಸ್ಟೇಲ್, ರಾಜೀವಗಾಂಧಿ ಶಾಲೆ ಲೈನ್, ಬಾಸೆಲ್ ಮಿಶನ್ ಶಾಲೆ ಲೈನ್, ಹಳೆ ಸತ್ತೂರ (ಭಾಗಶಃ) ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು.
(ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು)
ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು.
Kshetra Samachara
07/12/2020 08:05 pm