ದಿನಾಂಕ: 02/12/2020 ರಂದು ಧಾರವಾಡ ಘಟಕದ ವಾರ್ಡ ನಂ. 01 ರಿಂದ 24 ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.
ಕೆಲಗೇರಿ ಭಾಗಶಃ, ಸನ್ಮತಿನಗರ 1-5ನೇ ಅಡ್ಡ ರಸ್ತೆ, ದಾಸನಕೊಪ್ಪ ಸರ್ಕಲ್, ಸಿಲ್ವರ ಆರ್ಚರ್ಡ, ಪೌಲ್ ಕಂಪೌಂಡ್, ಫ್ರಾಂಸಿಸ್ ಲೈನ್, ಏರಿ ಅಪಾರ್ಟಮೇಂಟ್, ಶಾಖಾಂಬರಿ ಅಪಾರ್ಟಮೇಂಟ್, ಸಾಧನಕೇರಿ 1, 2 ಮತ್ತು 4 ರಿಂದ 6ನೇ ಅಡ್ಡ ರಸ್ತೆ, ಹುಡ್ಕೋ ಕಾಲೋನಿ, ಜಮಖಂಡಿಮಠ ಲೇಔಟ್, ಪ್ರಶಾಂತನಗರ, ನಾಡಿಗೇರ ಕಂಪೌಂಡ್, ಖಾದ್ರೋಳ್ಳಿ ಓಣಿ, ಡಿಪೋ ಸರ್ಕಲ್, ನದಾಫ ಓಣಿ, ಕಡ್ಡಿ ಓಣಿ, ಕುರುಬರ ಓಣಿ, ಸವದತ್ತಿ ಮುಖ್ಯ ರಸ್ತೆ, ಬಣಗಾರ ಓಣಿ, ಮಲ್ಲಿಕಾರ್ಜುನ ನಗರ ಪೆಂಡಾರ ಓಣಿ, ಹಾರೋಗೇರಿ ಓಣಿ, ರಾಜನಗರ, ಬಸವನಗರ, ಗುಮ್ಮಗೋಳ ಪ್ಲಾಟ್, ಸಿದ್ದರಾಮೇಶ್ವರ ಕಾಲೋನಿ, ಮದಿಹಾಳ ಲಾಸ್ಟ್ ಬಸ್ ಸ್ಟಾಪ್, ಶಿವಗಂಗಾನಗರ 1-2ನೇ ಅಡ್ಡ ರಸೆ, ಅವಲಕ್ಕಿ ಓಣಿ, ಶಿಂಧೆ ಪ್ಲಾಟ್ 1-2ನೇ ಭಾಗ, ಅನಾಡ ಗದ್ದಿ, ಕವ್ಮತಿ ಓಣಿ, ಐಸ್ ಗೇಟ್, ಪತ್ರೇಶ್ವರನಗರ, ಹೊಸ ಕುಂಬಾರ ಓಣಿ, ಈಶ್ವರ ಗುಡಿ ಓಣಿ, ಮಂಡ ಓಣಿ, ಶಾಂತಿ ಕಾಲೋನಿ, ಯಾದವಾಡ ರಸ್ತೆ, ಸುಂದರ ನಗರ, ವೀರಭದ್ರೇಶ್ವರನಗರ, ಮೂಕಾಂಬಿಕಾನಗರ, ಕಾಮಾಕ್ಷಿ ಕಾಲೋನಿ, ದೇನಾ ಬ್ಯಾಂಕ್ ಕಾಲೋನಿ, ಹಂಪಣ್ಣವರ ಓಣಿ, ಗೌಸಿಯಾ ಟೌನ್, ಎತ್ತಿನಗುಡ್ಡ ರಸ್ತೆ, ವೀರಭದ್ರೇಶ್ವರನಗರ, ಕಾಮಾಕ್ಷಿ ಕಾಲೋನಿ.
ನವನಗರ (ಭಾಗಶಃ), ರಾಯಾಪೂರ (ಭಾಗಶಃ), ತೇಜಸ್ವಿನಗರ, ಸಂಗೋಳ್ಳಿ ರಾಯಣ್ಣನಗರ (ಭಾಗಶಃ), ಧಾನುನಗರ, ಜಾಂಬವಂತನಗರ, ಅತ್ತಿಕೊಳ್ಳ, ಗಣೇಶನಗರ 1-4ನೇ ಅಡ್ಡ ರಸ್ತೆ, ಮಸೂತಿ ಓಣಿ, ಗೌಳಿ ಓಣಿ, ಅಮರನಗರ, ಗಾಂಧಿನಗರ (ಭಾಗಶಃ) ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. (ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು)
ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು.
Kshetra Samachara
01/12/2020 08:34 pm