ದಿನಾಂಕ 26-11-2020ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ,ಗಾಂಧಿ ನಗರ ಭಾಗ,ಡಿಸೋಜಾ ಲೇಔಟ್,ಕುಮಾರ ಪಾರ್ಕ ,ಸನ್ಮಾರ್ಗ ನಗರ,ದೇವಿ ನಗರ, ರಾಧಾಕೃಷ್ಣ ನಗರ 1-4 ನೇ ಕ್ರಾಸ್.ಚವ್ಹಾಣ ಪ್ಲಾಟ್, ಕುಮಾರ ಪಾರ್ಕ,ಚೌಹಾಣ ಪ್ಲಾಟ್ ಜೋಶಿ ದವಾಖಾನೆ ಹಿಂದಿನ ಭಾಗ,
ತಾರಿಹಾಳ, ಗೋಕುಲ,ಜೆ.ಪಿ ನಗರ ,ಪಾವಸ್ಕರ್ ಲೇಔಟ್, ಕೊಟರಗೇರಿ ಲೇಔಟ್, ಮಂಜುನಾಥ ನಗರ,ವೆಂಕಟೇಶ್ವರ ನಗರ, ಚೇತನಾ ಕಾಲನಿ, ಅರುಣ ಕಾಲನಿ,ಆರ್.ಎ.ಲೋಹಿಯ ನಗರ ಭಾಗ, ಮುರಾರ್ಜಿ ನಗರಹಂತ, ಗಿರಿ ನಗರ.
ಅಶೋಕ ವನ,ಕರ್ನಾಟಕ ಬ್ಯಾಂಕ್ ಲೈನ್, ಮಹಾಲಕ್ಷ್ಮೀ ಲೇಔಟ್,ಕುರ್ಡೆಕರ ಪ್ಲಾಟ್, ಅಪೂರ್ವಾ ನಗರ,ವೈಕುಂಠ ಲೇಔಟ್,ರಾಮಲಿಂಗೇಶ್ವರ ನಗರ ಭಾಗ,ಪ್ರಸನ್ನ ಕಾಲನಿ, ಬಸವೇಶ್ವರ ನಗರ,
ಬಸವೇಶ್ವ ನಗರ, ಕಾರವಾರ ರೋಡ,ಸಿಟಿ ಸಪ್ಲೇ, ದಿವಟಗಿ ಓಣಿ, ಕೊಟರಗೇರಿ ಓಣಿ. ಹಳೇಹುಬ್ಬಳ್ಳಿ ಮೀನದ ಮಾರ್ಕೇಟ್,ಸೂಗೂರ ಚಾಳ,ನಾಗಲಿಂಗ ನಗರ 1-2 ನೇ ಕ್ರಾಸ್,ನಾಗಲಿಂಗ ನಗರ 2-3 ನೇ ಕ್ರಾಸ್,ಬ್ಯಾಂಕರ್ಸ್ ಕಾಲನಿ 1-3 ನೇ ಕ್ರಾಸ್,
ಆರ್.ಎನ್. ಶೆಟ್ಟಿ ಮುಖ್ಯರಸ್ತೆ., ಕಾಂತೇಶ್ವರ ಕಾಲನಿ 2 ನೇ ಕ್ರಾಸ್. ಹೆಗ್ಗೇರಿ ಜಗದೀಶ ನಗರ.ಅಭಿನವ ನಗರ,ಶ್ರೀನಿವಾಸ ನಗರ,ಸಹಸ್ರಾರ್ಜುನ ನಗರ,ಅಯೋಧ್ಯ ನಗರ,ನೂರಾಣಿ ಪ್ಲಾಟ ಪಿಳ್ಳೆ ಲೇಔಟ, ಬೈಪಾಸ್ ರಸ್ತ, ಬ್ರಹ್ಮಾನಂದ ಸ್ಕೂಲ್ ಹತ್ತಿರ.
ನೂರಾಣಿ ಪ್ಲಾಟ ಓವರ್ ಟ್ಯಾಂಕ ಮೇಲಿನ ಭಾಗ-2-1-3 ಬೈಲೈನ್,ಇಂದಿರಾ ನಗರ ಭಾಗ 2, ಪಡದಯ್ಯನ ಹಕ್ಕಲ ಕರಾದಿ ಮಾಸ್ತರ ಮನೆ ಲೈನ್, ಚುರಮರಿ ಭಟ್ಟಿ ಲೈನ್, ಏಳು ಮಕ್ಕಳ ತಾಯಿಗುಡಿ ಲೈನ್, ವಾಲ್ಮೀಕಿ ಸಮೂದಾಯ ಭವನ,
ಶಾರೂಕ ಮುಲ್ಲಾ ಮನೆ ಲೈನ್.ಬೀರಬಂದ ಓಣಿ, ಬಾಗಾರಪೇಟ್ ಬಸವನಗುಡಿ ಲೈನ್, ಜಂಗ್ಲಿಪೇಟ್, ವಡ್ಡರ್ ಓಣಿ ಮುಖ್ಯರಸ್ತೆ, ಮೈಲಾರಲಿಂಗ ಗುಡಿ ಲೈನ್, ಬನ್ನೂರಮಠ ಮುಖ್ಯರಸ್ತೆ,
ಇಸ್ಲಾಂಪುರ ಭಾಗ.ಅಯೋಧ್ಯಾ ನಗರ ಗಾಂಧಿ ಮಂದಿರ ಮುಖ್ಯರಸ್ತೆ, ಅಂಬೇಡ್ಕರ ಕಾಲನಿ, ಚಲವಾದಿ ಓಣಿ, ಘೋಡಕೆ ಫ್ಯಾಕ್ಟರಿ ಲೈನ್, ಕಳಸರಾಯರ ಮನೆ ಲೈನ್ ಭಾಗ -1, ಕೃಷ್ಣಾಪೂರ ಸರ್ಕಲ್ ಗೌಡರ ಮನೆ ಲೈನ್,
ಹಿರೇಪೇಟ್ ಮುಲ್ಲಾ ಓಣಿ, ಶಿವಶಂಕರ ಕಾಲನಿ ಕಮಾನ ಹತ್ತಿರ ಲೈನ್, ಕಾರವಾರ ರಸ್ತೆ, ಗಗನಬಾರ ರಸ್ತೆ, ಕಂದಕದ ಓಣಿ, ಕೊಠಾರಗೇರಿ ಓಣಿ, ಹಿರೇಪೇಟ್ ಮುಖ್ಯರಸ್ತೆ.
Kshetra Samachara
25/11/2020 10:27 pm