ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮಹಾನವಮಿ ಅಂಗವಾಗಿ ತಬಕದಹೊನ್ನಳ್ಳಿ ಗ್ರಾಮದಲ್ಲಿ ದೇವಿಗೆ ಅಂಬಾರಿ ಉತ್ಸವ

ಕಲಘಟಗಿ: ಕಲಘಟಗಿ ತಾಲ್ಲೂಕಿನ ತಬಕದಹೊನ್ನಿಹಳ್ಳಿ ಗ್ರಾಮದಲ್ಲಿ ಮಹಾನವಮಿ ಅಂಗವಾಗಿ ಗ್ರಾಮದೇವಿ 16 ನೇ ವರ್ಷದ ಪುರಾಣದ ಅಂಗವಾಗಿ ನೂತನ ದೇವಿ ಅಂಬಾರಿಯೊಂದಿಗೆ ಆನೆ ಅಂಬಾರಿ ಉತ್ಸವ ಸಂಭ್ರಮದಿಂದ ಜರುಗಿತು.

ಆನೆ ಅಂಬಾರಿ ಉತ್ಸವಕ್ಕೆ ಶಾಸಕ ಸಿ.ಎಂ ನಿಂಬಣ್ಣವರ ಹಾಗೂ ಸಿ.ಎಫ್ ಪಾಟೀಲ ಚಾಲನೆ ನೀಡಿದರು. ನಂತರ ಗ್ರಾಮದ ಪ್ರಮುಖ ಬಿದಿಗಳಲ್ಲಿ ಮಹಿಳೆಯರಿಂದ 111 ಕುಂಭಮೇಳ, ಡೊಳ್ಳಿನ ಮಜಲು, ಜಾಂಜು ಮಜಲು, ಭಜನೆಯೊಂದಿಗೆ ಮೆರವಣಿಗೆ ಸಾಗಿದರು.

ಆನೆ ಅಂಬಾರಿ ಸಾಗುತ್ತಿದ್ದಂತೆ ಗ್ರಾಮಸ್ಥರು ಪೂಜೆ ಪುನಸ್ಕಾರ ಸಲ್ಲಿಸಿ ಭಯ ಭಕ್ತಿ ಮೆರೆದರು. ಯುವಕರು, ಮಹಿಳೆಯರು ಆನೆ ಅಂಬಾರಿ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/10/2022 09:45 pm

Cinque Terre

99.92 K

Cinque Terre

0

ಸಂಬಂಧಿತ ಸುದ್ದಿ