ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆ: ದರ್ಶನ ಪಡೆಯಲು ಬಂದ ಭಕ್ತರ ದಂಡು

ಹುಬ್ಬಳ್ಳಿ: ಹುಬ್ಬಳ್ಳಿ ರಾಣಿ ಚನ್ನಮ್ಮ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಯಾಗಿದ್ದು, ಗಜಮುಖನ ದರ್ಶನಕ್ಕೆ ಭಕ್ತಗಣ ಹರಿದು ಬರ್ತಿದೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿದ್ದಾರೆ.

ಈದ್ಗಾ ಗಣೇಶನ ದರ್ಶನ ಪಡೆದು ಭಕ್ತಾದಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ, ಇನ್ನು ಈದ್ಗಾ ಮೈದಾನದಲ್ಲೇ ಪೊಲೀಸ್ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮೈದಾನದ ಸುತ್ತಲೂ ಖಾಕಿ ಸರ್ಪಗಾವಲು ಇದೆ.. ಈ ಕುರಿತು ನಮ್ಮ ಪ್ರತಿನಿಧಿ ಈರಣ್ಣ ವಾಲಿಕಾರ ವಿವರಣೆ ನೀಡುತ್ತಾರೆ ನೋಡಿ.....

Edited By : Shivu K
Kshetra Samachara

Kshetra Samachara

01/09/2022 01:52 pm

Cinque Terre

23.97 K

Cinque Terre

1

ಸಂಬಂಧಿತ ಸುದ್ದಿ