ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿಘ್ನೇಶ್ವರನಿಗೆ ಪೂಜೆ ಮಾಡಲು ಭಕ್ತರ ಆಗಮನ

ಹುಬ್ಬಳ್ಳಿ: ಅತಿ ಕುತೂಹಲ ಮೂಡಿಸಿದ, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಇಂದು ಬೆಳಗ್ಗೆ ಗಣಪತಿಯನ್ನು ಪ್ರತಿಷ್ಟಾಪನೆ ಮಾಡಲಾಗಿದೆ. ಇಲ್ಲಿನ ವಿಘ್ನೇಶ್ವರನನ್ನು ವೀಕ್ಷಿಸಲು ಮತ್ತು ಪೂಜೆ ಸಲ್ಲಿಸಲು ಭಕ್ತರು ಆಗಮಿಸುತ್ತಿದ್ದಾರೆ.

ಹೌದು,,, ಈದ್ಗಾ ಮೈದಾನದಲ್ಲಿ ಗಜಾನನನ್ನು ಪ್ರತಿಷ್ಟಾಪನೆ ಮಾಡಲು ಪಾಲಿಕೆಗೆ ಗಜಾನನ ಮಂಡಳಿ ಸೇರಿದಂತೆ ಹಲವಾರು ಹಿಂದೂಪರ ಸಂಘಟನೆಗಳು ಪಾಲಿಕೆಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಪಾಲಿಕೆ ಮೂರು ದಿನಗಳ ಕಾಲ ಪ್ರತಿಷ್ಟಾಪನೆ ಮಾಡಲು ಅವಕಾಶ ನೀಡಿದ್ದರಿಂದ ಗಜಾನನ ಮಂಡಳಿ ಗಣಪತಿ ಪ್ರತಿಷ್ಟಾಪನೆ ಮಾಡಿದ್ದಾರೆ. ಇನ್ನು ಭಕ್ತರು ಈದ್ಗಾ ಮೈದಾನದಲ್ಲಿ ಯಾವ ರೀತಿ ಗಣಪತಿ ಕೂಡಿಸಿದ್ದಾರೆಂದು ನೋಡಿಕೊಂಡು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ....

Edited By : Shivu K
Kshetra Samachara

Kshetra Samachara

31/08/2022 02:01 pm

Cinque Terre

19.04 K

Cinque Terre

1

ಸಂಬಂಧಿತ ಸುದ್ದಿ