ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಉಭಯ ಶ್ರೀಗಳ ಸಾರಥ್ಯದಲ್ಲಿ ಇಷ್ಟಲಿಂಗ ಪೂಜೆ

ಕುಂದಗೋಳ : ಆಧುನಿಕತೆ ಓಟದಲ್ಲಿ ರಾರಾಜಿಸುತ್ತಿರುವ ಮನುಕುಲಕ್ಕೆ ಇಲ್ಲೋಂದು ಊರಲ್ಲಿ ಇಷ್ಟಲಿಂಗ ಪೂಜೆ ಮಹತ್ವ ತಿಳಿಸಿ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಏರ್ಪಡಿಸಿ ಯಶಸ್ವಿಗೊಳಿಸಲಾಗಿದೆ.

ಹೌದು ! ಇಂತಹ ಅಭೂತಪೂರ್ವ ಕಾರ್ಯಕ್ರಮಕ್ಕೆ ಕುಂದಗೋಳದ ಶಂಭೋಲಿಂಗೇಶ್ವರ ದೇವಸ್ಥಾನದ ಆವರಣ ಸಾಕ್ಷಿಯಾಗಿದರೇ ಅವಧೂತ ವಿನಯ ಗುರೂಜಿ ಪರಮಪೂಜ್ಯ ಅಭಿನವ ಕಲ್ಯಾಣಪುರ ಬಸವಣ್ಣನವರ ಸಾರಥ್ಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಸತ್ಸಂಗ ಕಾರ್ಯಕ್ರಮ ಯಶಸ್ವಿಯಾಯಿತು.

ಕುಂದಗೋಳ ಪಟ್ಟಣ ಸೇರಿದಂತೆ ಹಳ್ಳಿಗಳಿಂದ ಸಹ ಜನರು ಆಗಮಿಸಿ ಶ್ವೇತಾಭರಣದ ಬಟ್ಟೆ ಕೇಸರಿ ಶಾಲು ಧರಿಸಿ ಮಹಿಳೆಯರು ಮಕ್ಕಳು ಸಹ ಇಷ್ಟಲಿಂಗ ಪೂಜೆ ಕೈಗೊಂಡು ಪುನೀತರಾದರು ಉಭಯ ಶ್ರೀಗಳು ಆರ್ಶಿವಚನ ನೀಡಿದರು.

Edited By :
Kshetra Samachara

Kshetra Samachara

14/05/2022 04:04 pm

Cinque Terre

23 K

Cinque Terre

1

ಸಂಬಂಧಿತ ಸುದ್ದಿ