ಕುಂದಗೋಳ : ಪ್ರತಿ ವರ್ಷ ಸಂಕ್ರಮಣದ ಅಂಗವಾಗಿ ನಡೆಯುವ ಪ್ರತೀತಿಯಂತೆ ಈ ವರ್ಷವೂ ಕುಂದಗೋಳ ತಾಲೂಕಿನ ಚಿಕ್ಕನೇರ್ತಿ ಗ್ರಾಮದ ಸಂಗಮೇಶ್ವರ ಜಾತ್ರಾ ಮಹೋತ್ಸವ ಹಾಗೂ ಬೆಣ್ಣೆ ಹಳ್ಳದ ಗೂಗಿ ಹಳ್ಳದ ನಡುವೆ ತೆಪ್ಪದ ರಥೋತ್ಸವವು ಅತಿ ಸಂಭ್ರಮದಿಂದ ಜರುಗಿತು.
ಹೌದು ! ಚಿಕನೇರ್ತಿ ಗ್ರಾಮದ ಸಂಗಮೇಶ್ವರ ದೇವಸ್ಥಾನದ 59 ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಕಾಶಿ ಜಗದ್ಗುರುಗಳು, ಗುಳೇದಗುಡ್ಡದ ಶ್ರೀ ನೀಲಕಂಠ ಶಿವಾಚಾರ್ಯ ಗ್ರಾಮದ ವೇದಮೂರ್ತಿ ಜಗದೇವಯ್ಯ ಶಾಸ್ತ್ರೀಗಳ ನೇತೃತ್ವದಲ್ಲಿ ಸತತ ಐದು ದಿನಗಳ ಕಾಲ ಪ್ರವಚನ ಪಡೆಯಿತು.
ಕುಂದಗೋಳ ತಾಲೂಕಿನ ನಾನಾ ಭಾಗದ ಭಕ್ತರು ಕೊರೊನಾ ಮಾರ್ಗಸೂಚಿ ಅನ್ವಯ ಜಾತ್ರೆಯಲ್ಲಿ ಪಾಲ್ಗೊಂಡರು.
Kshetra Samachara
15/01/2022 06:11 pm