ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಶ್ರೀ ಅಮೃತೇಶ್ವರ ಜಾತ್ರೆ, ಸಂಭ್ರಮದ ರಥೋತ್ಸವ

ಅಣ್ಣಿಗೇರಿ : ಪಟ್ಟಣದ ಆರಾಧ್ಯದೈವ ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಶ್ರೀ ಅಮೃತೇಶ್ವರ ದೇವರ ಜಾತ್ರೆ ಹಿನ್ನೆಲೆಯಲ್ಲಿ ಇಂದು ಮುಂಜಾನೆ ರಥೋತ್ಸವ ಜರುಗಿತು.

ಇನ್ನು ಸಂಜೆ 5 ಗಂಟೆಗೆ ಮತ್ತೊಮ್ಮೆ ಮಹಾ ರಥೋತ್ಸವ ನಡೆಯಲಿದ್ದು, ಸರ್ಕಾರದ ಕೆಲವೊಂದಿಷ್ಟು ಮಾರ್ಗಸೂಚಿಗಳ ಅನುಸಾರವಾಗಿ ಜಾತ್ರೆ ಜಾರುಗುತ್ತಿದೆ. ಕೆಲವೊಂದಿಷ್ಟು ಜಾತ್ರೆಯ ನಿಯಮಗಳಿಗೆ ಕಟ್ಟು ನಿಟ್ಟಿನ ಆದೇಶ ಹೊರಡಿಸಲಾಗಿದ್ದು, ಅದರಂತೆ ಸಾಯಂಕಾಲದ ಮಹಾರಥೋತ್ಸವ ಜರಗಲಿದೆ.

Edited By : Nagesh Gaonkar
Kshetra Samachara

Kshetra Samachara

18/12/2021 03:54 pm

Cinque Terre

17.49 K

Cinque Terre

0

ಸಂಬಂಧಿತ ಸುದ್ದಿ