ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 'ಕ್ರೆಡಾಯ್' ವತಿಯಿಂದ ರಾಮ ಮಂದಿರ ನಿರ್ಮಾಣಕ್ಕೆ 25 ಲಕ್ಷ ದೇಣಿಗೆ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ 'ಕ್ರೆಡಾಯ್' ವತಿಯಿಂದ ರಾಮ ಮಂದಿರ ನಿರ್ಮಾಣಕ್ಕೆ 25,16,000 ರೂಪಾಯಿಗಳ ದೇಣಿಗೆ ನೀಡಲಾಗಿದೆ.

ದೇಣಿಗೆ ಚೆಕ್ಕನ್ನು ಸಂಸ್ಥೆ ಅಧ್ಯಕ್ಷ ಪ್ರದೀಪ್ ರಾಯ್ಕರ್ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರಿಗೆ ಸಚಿವರ ಗೃಹ‌ ಕಚೇರಿಯಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸುರೇಶ್ ಶೇಜ್ವಾಡಕರ್, ಇಸ್ಮಾಯಲ್ ಸಂಶಿ, ಸಾಜಿತ್ ಫರಾಶ್, ಗೋವರ್ಧನ್ ರಾವ್, ಕಿರಣ್ ಗುಡ್ಡದಕೇರಿ, ಸಂತೋಷ ಚಹ್ವಾಣ, ಮಹೇಂದ್ರ ಕೌತಾಳ, ಗೋಪಾಲ ಬದ್ದಿ ಮತ್ತಿತರರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

17/02/2021 12:16 pm

Cinque Terre

35.02 K

Cinque Terre

3

ಸಂಬಂಧಿತ ಸುದ್ದಿ