ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮಳೆಯಿಂದ ಹಾಳಾಗಿದ್ದ ರಸ್ತೆಗೆ ಕಡಿ ಮಣ್ಣು ಹಾಕಿಸಿದ ಶಶಿಧರ ನಿಂಬಣ್ಣವರ

ಕಲಘಟಗಿ: ತಾಲೂಕಿನ ಕಳಸನಕೊಪ್ಪ, ಡೊಂಬ್ರಿಕೊಪ್ಪ ಗ್ರಾಮಗಳ ನಡುವಿನ ರಸ್ತೆ ಮಳೆಯಿಂದ ತೀರಾ ಹಾಳಾಗಿದ್ದರಿಂದ BJP ಯುವ ಮುಖಂಡ ಶಶಿಧರ ನಿಂಬಣ್ಣವರ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಆ ಭಾಗದ ಜನರಿಗೆ ಮತ್ತು ರೈತರಿಗೆ ಹಾಗೂ ಕಬ್ಬಿನ ಗಾಡಿ ಓಡಾಡಲು ಅನುಕೂಲವಾಗುಂತೆ ರಸ್ತೆಗೆ ಖಡಿ ಹಾಗೂ ಮೊಹರಂ ಮಣ್ಣು ತ್ವರಿತವಾಗಿ ರಸ್ತೆಗೆ ಹಾಕಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೋಟ್ಟರು

ಈ ಸಂಧರ್ಭದಲ್ಲಿ ಶ್ರೀ ವಜ್ರಕುಮಾರ ಮಾದನಬಾವಿ, ಶ್ರೀ ಅಜ್ಜಪ್ಪ ಸುಳ್ಳದ ಶ್ರೀ ಸುರೇಶ ಮಂಜರಗಿ, ಶ್ರೀ ಸಂತೋಷ ಮಾದನಬಾವಿ, ಈರಯ್ಯ ಸಿದ್ದಾಪುರಮಠ,ಅಶೋಕ ಗುಮ್ಮಗೋಳ,ನಾಗಯ್ಯ ಕಲ್ಲೂರ ಹಾಗೂ ಕಳಸನಕೊಪ್ಪ, ಡೊಂಬ್ರಿಕೊಪ್ಪ ಸುತ್ತಮುತ್ತಲಿನ ಗ್ರಾಮಗಳ ಯುವಕರು, ಹಿರಿಯರು ಪಾಲ್ಗೊಂಡಿದ್ದರು.

Edited By : PublicNext Desk
Kshetra Samachara

Kshetra Samachara

28/09/2022 07:28 pm

Cinque Terre

10.2 K

Cinque Terre

1

ಸಂಬಂಧಿತ ಸುದ್ದಿ