ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎಮ್.ಎಸ್ ಧನಿಗೊಂಡ ಕಾರ್ಯದರ್ಶಿಯಾಗಿ ಶಿವರುದ್ರಪ್ಪ ಆಯ್ಕೆ

ಕಲಘಟಗಿ: ತಾಲೂಕಿನ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಅವಿರೋಧವಾಗಿ ಅಧ್ಯಕ್ಷರಾಗಿ ಎಮ್.ಎಸ್ ಧನಿಗೊಂಡ, ಉಪಾದ್ಯಕ್ಷರಾಗಿ ಆರ್.ಎಮ್ ತೊಟಗಂಟಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಿವರುದ್ರಪ್ಪ ಧನಿಗೊಂಡ ಖಜಾಂಚಿಯಾಗಿ ಎಸ್.ಆರ್ ಹೊಸವಕ್ಕಲ್ಲ, ಮಹಿಳಾ ಪ್ರತಿನಿಧಿಯಾಗಿ ಗೀತಾ ಮಟ್ಟಿ ಆಯ್ಕೆಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಬಿ.ಬಿ ಪಾಟೀಲ, ಎಸ್.ಟಿ ತೆಗ್ಗಿಹಳ್ಳಿ, ಆರ್.ಎಸ್ ಉಡುಪಿ, ಎಮ್.ಎಮ್ ಚಲವಾದಿ, ವಿ.ಬಿ ಶಿವನಗೌಡ, ಕೆ.ಬಿ ಗುಡಿಹಾಳ, ಎನ್.ಎಸ್ ಉಪಾದ್ಯೆ, ಎನ್.ಎಮ್ ಇಂಗಳಗಿ, ಸಿ.ಬಿ ದಾಸ್ತಿಕೊಪ್ಪ, ನೇಕಾರ, ಎಸ್.ಆಯ್ ಕುಂಬಾರ, ರಾಕೇಶ ಅಳಗವಾಡಿ, ವಿ.ಆರ್ ಗಾಣಿಗೇರ , ಮಂಜು ಹೂಗಾರ ವಕೀಲರು ಹಾಜರಿದ್ದರು.

Edited By : Nagaraj Tulugeri
Kshetra Samachara

Kshetra Samachara

18/08/2022 07:59 pm

Cinque Terre

51.59 K

Cinque Terre

1

ಸಂಬಂಧಿತ ಸುದ್ದಿ