ಕುಂದಗೋಳ : ತಾಲೂಕಿನ ಯರಿನಾರಾಯಣಪೂರ ಗ್ರಾಮದ ಕುರುಬ ಸಮಾಜಕ್ಕೆ ಅಧ್ಯಕ್ಷರಾಗಿ ಸಂತೋಷ ಬೆಟದೂರ ಉಪಾಧ್ಯಕ್ಷರಾಗಿ ಮಾಂತೇಶ ಕೆಂಚನಾಯ್ಕರ, ಕಾರ್ಯದರ್ಶಿಯಾಗಿ ಗಿರೀಶ ಕೆರಿ, ಸಹ ಕಾರ್ಯದರ್ಶಿಯಾಗಿ ಮಾಂತೇಶ ಜೋಗಣ್ಣವರ ಖಜಾಂಚಿಯಾಗಿ ಮಹೇಶ ಕಲ್ಲಣ್ಣವರ ಆಯ್ಕೆ ಆಗಿದ್ದಾರೆ.
ಈ ಸಂದರ್ಭದಲ್ಲಿ ಸರ್ವ ಗುರು ಹಿರಿಯರು ಉಪಸ್ಥಿತರಿದ್ದು ಕುಂದಗೋಳ ತಾಲೂಕಿನ ಕುರುಬ ಸಮಾಜದ ಅಧ್ಯಕ್ಷರಾದ ಮಂಜುನಾಥ ಲಕ್ಷ್ಮೇಶ್ವರ ಮೇಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.
Kshetra Samachara
01/06/2022 03:51 pm